ಮೋದಿ ವ್ಯಾಕ್ಸಿನ್ ಪಡೆದ ನಂತರ ಲೆಕ್ಕಾಚಾರವೇ ಬದಲಾಯ್ತು..!

ಮಾರ್ಚ್ 1 ರಿಂದ 3 ನೇ ಹಂತದ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಪ್ರಧಾನಿ ಮೋದಿ ಕೋವ್ಯಾಕ್ಸಿನ್ ಪಡೆದು ಅಭಿಯಾನಕ್ಕೆ ಮುನ್ನುಡಿ ಬರೆದರು. ಈ ಮೂಲಕ ದೇಶದ ಜನರಲ್ಲಿ ಭರವಸೆ ಮೂಡಿಸಿದರು. 
 

Share this Video
  • FB
  • Linkdin
  • Whatsapp

ನವದೆಹಲಿ (ಮಾ. 02): ಮಾರ್ಚ್ 1 ರಿಂದ 3 ನೇ ಹಂತದ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಪ್ರಧಾನಿ ಮೋದಿ ಕೋವ್ಯಾಕ್ಸಿನ್ ಪಡೆದು ಅಭಿಯಾನಕ್ಕೆ ಮುನ್ನುಡಿ ಬರೆದರು. ಈ ಮೂಲಕ ದೇಶದ ಜನರಲ್ಲಿ ಭರವಸೆ ಮೂಡಿಸಿದರು. ದಾದಿಯರು ಇಂಜೆಕ್ಷನ್ ಕೊಡಲು ಮುಂದಾದಾದ ದಪ್ಪ ಸೂಜಿ ಚುಚ್ಚುತ್ತಿದ್ದೀರಾ.? ಎಂದು ತಿಳಿ ಹಾಸ್ಯ ಮಾಡಿದರು. ಅಯ್ಯೋ ಕೊಟ್ಟೆ ಬಿಟ್ರಾ.? ನನಗೆ ಗೊತ್ತೇ ಆಗಿಲ್ಲ' ಎಂದರು. 

ಕೋವಿಶೀಲ್ಡ್ ಬದಲು ಕೋವ್ಯಾಕ್ಸಿನ್ ಪಡೆದಿದ್ಯಾಕೆ ಪ್ರಧಾನಿ ಮೋದಿ.?

Related Video