ಏರೋ ಇಂಡಿಯಾ: ಮಾತು, ಭಾವನೆ ವ್ಯಕ್ತಪಡಿಸುವ ರೋಬೊ, ಇದು ವಿದ್ಯಾರ್ಥಿಗಳ ಸಾಧನೆ!

13 ನೇ ಆವೃತ್ತಿಯ ಏರ್ ಶೋಗೆ ತೆರೆ ಬಿದ್ದಿದೆ. ಆದರೆ ಈ ಬಾರಿಯ ಏರೋ ಇಂಡಿಯಾ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲೊಂದು ಮಾತನಾಡುವ ರೋಬೊ.  ಕಳೆದ ಒಂದು ವರ್ಷದಿಂದ ಐದು ಜನ ವಿದ್ಯಾರ್ಥಿಗಳು ಅದ್ರಲ್ಲೂ IISCಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ರೋಬೋ ಅಭಿವೃದ್ಧಿ ಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

First Published Feb 6, 2021, 6:58 PM IST | Last Updated Feb 6, 2021, 7:37 PM IST

13 ನೇ ಆವೃತ್ತಿಯ ಏರ್ ಶೋಗೆ ತೆರೆ ಬಿದ್ದಿದೆ. ಆದರೆ ಈ ಬಾರಿಯ ಏರೋ ಇಂಡಿಯಾ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಇದರಲ್ಲೊಂದು ಮಾತನಾಡುವ ರೋಬೊ.  ಕಳೆದ ಒಂದು ವರ್ಷದಿಂದ ಐದು ಜನ ವಿದ್ಯಾರ್ಥಿಗಳು ಅದ್ರಲ್ಲೂ IISCಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ರೋಬೋ ಅಭಿವೃದ್ಧಿ ಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

 ಮಾತು ಮಾತ್ರವಲ್ಲ ಮನುಷ್ಯನ ರೀತಿ ಭಾವನೆ ವ್ಯಕ್ತಪಡಿಸುವ ರೊಬೋ ಯಾವ ರೀತಿ ಕೆಲಸ ಮಾಡುತ್ತೆ ಅನ್ನೋದನ್ನ ನಮ್ಮ ಪ್ರತಿನಿಧಿ ‌ನಂದೀಶ್ ಮಲ್ಲೇನಹಳ್ಳಿ ವಿವರಿಸಿದ್ದಾರೆ ಬನ್ನಿ ನೋಡೋಣ..