Asianet Suvarna News Asianet Suvarna News

ಗದಗದ 700 ಮಂದಿಯಲ್ಲಿ ನಿಗೂಢ ಜ್ವರ, 7 ಮಂದಿ ಸಾವು

- ಗದಗದ 700 ಮಂದಿಯಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದೆ.

- 7 ಮಂದಿ ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

- ಹರ್ಯಾಣದಲ್ಲೂ ನಿಗೂಢ ಜ್ವರ ಕಾಣಿಸಿಕೊಂಡಿದೆ

ಬೆಂಗಳೂರು (ಮೇ. 13): ಕೊರೊನಾ 2 ನೇ ಅಲೆ ಆರ್ಭಟದ ನಡುವೆ ಬ್ಲ್ಯಾಕ್ ಫಂಗಸ್ ಕಾಟವೂ ಶುರುವಾಗಿದೆ. ಇದೀಗ ಹರ್ಯಾಣದ ರೋಹ್ಟಕ್‌ನಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದ್ದು, 25 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಗದಗದ 700 ಮಂದಿಯಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದೆ. 7 ಮಂದಿ ಸಾವನ್ನಪ್ಪಿದ್ದಾರೆ.  ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕೊರೊನಾ ಹೆಮ್ಮಾರಿಯ ಮೂರನೇ ಕರಾಳ ಕಣ್ಣಿಗೆ ಮಕ್ಕಳೇ ಟಾರ್ಗೆಟ್!