Asianet Suvarna News Asianet Suvarna News

ಹೆಣದ ಮೇಲಿದ್ದ ಬಟ್ಟೆ ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ

ಕೊರೊನಾದಿಂದ ಮೃತಪಟ್ಟವರನ್ನೂ ಖದೀಮರು ಬಿಡುತ್ತಿಲ್ಲ. ಉತ್ತರ ಪ್ರದೇಶದ ಭಾಗ್‌ಪೇಟ್‌ನಲ್ಲಿ ಹೆಣದ ಬಟ್ಟೆ ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. 

ಲಕ್ನೋ (ಮೇ. 11):  ಕೊರೊನಾದಿಂದ ಮೃತಪಟ್ಟವರನ್ನೂ ಖದೀಮರು ಬಿಡುತ್ತಿಲ್ಲ. ಉತ್ತರ ಪ್ರದೇಶದ ಭಾಗ್‌ಪೇಟ್‌ನಲ್ಲಿ ಹೆಣದ ಬಟ್ಟೆ ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. 7 ಜನರ ಈ ಗ್ಯಾಂಗ್, ಸ್ಮಶಾನ, ಚಿತಾಗಾರಗಳಿಗೆ ತೆರಳಿ ಹೆಣದ ಮೇಲಿದ್ದ ಬಟ್ಟೆಯನ್ನು ಕದ್ದು ಮಾರಾಟ ಮಾಡುತ್ತಿತ್ತು. 

BRIMS ಸಿಬ್ಬಂದಿಗೆ 1 ವರ್ಷಗಳಿಂದ ಸೂಕ್ತ ವೇತನವಿಲ್ಲ, ಖೂಬಾ ಸಹೋದರರಿಂದ ಅನ್ಯಾಯ.?

Video Top Stories