Asianet Suvarna News Asianet Suvarna News

ಕೊರೊನಾ ಸೋಂಕು ಇಳಿಕೆಯಾದರೂ ICU ದಾಖಲಾತಿ ಹೆಚ್ಚಾಗುತ್ತಿರುವುದೇಕೆ?

ರಾಜ್ಯದಲ್ಲಿ ಕೊರೊನಾ ಕುಗ್ಗಿದರೂ ICU ಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಅಕ್ಟೋಬರ್‌ನಲ್ಲಿ 193 ಮಂದಿ ICU ಗೆ ದಾಖಲಾಗಿದ್ದರು. ಈ ಚಳಿಗಾಲ ಪ್ರಾರಂಭವಾಗಿರುವುದರಿಂದ ಉಸಿರಾಟದ ತೊಂದರೆ ಇರುವವರಿಗೆ, ಅಸ್ತಮಾ ಇರುವವರಿಗೆ ಇದು ಎಚ್ಚರದ ಕಾಲವಾಗಿದೆ. 

ಬೆಂಗಳೂರು (ನ. 02): ರಾಜ್ಯದಲ್ಲಿ ಕೊರೊನಾ ಕುಗ್ಗಿದರೂ ICU ಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಅಕ್ಟೋಬರ್‌ನಲ್ಲಿ 193 ಮಂದಿ ICU ಗೆ ದಾಖಲಾಗಿದ್ದರು. ಈ ಚಳಿಗಾಲ ಪ್ರಾರಂಭವಾಗಿರುವುದರಿಂದ ಉಸಿರಾಟದ ತೊಂದರೆ ಇರುವವರಿಗೆ, ಅಸ್ತಮಾ ಇರುವವರಿಗೆ ಇದು ಎಚ್ಚರದ ಕಾಲವಾಗಿದೆ. 

ಕೋವಿಡ್ 2 ನೇ ಅಲೆ: ಯಾಮಾರಿದ್ರೆ ಮತ್ತೆ ಮನೆಯಲ್ಲೇ ಕೂರಬೇಕಾದೀತು ಎಚ್ಚರ!

ಇನ್ನು ICU ದಾಖಲಾತಿ ಹೆಚ್ಚಳವೇಕೆ ಎಂದು ನೋಡುವುದಾದರೆ, ಐಸೋಲೇಷನ್‌ನಲ್ಲಿ ಆರೋಗ್ಯ ನಿರ್ವಹಣೆ ಕೊರತೆ ಕಂಡು ಬರುತ್ತಿದೆ.  ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. SARI ಕೇಸ್‌ಗಳಿಂದ ಹೆಚ್ಚೆಚ್ಚು ದಾಖಲಾಗುತ್ತಿದ್ದಾರೆ.