India@75: ಸ್ವದೇಶಿ ಅಂಬಾಸಿಡರ್ ಕಾರ್ ನಿರ್ಮಿಸಿ ಬ್ರಿಟಿಷರಿಗೆ ಸಡ್ಡು ಹೊಡದ ಘನಶ್ಯಾಂ ಬಿರ್ಲಾ
ದೇಶದಲ್ಲಿ ಸ್ವತಂತ್ರ್ಯ ಕಿಚ್ಚು ಹೊತ್ತಿ ಉರಿತಿದ್ದಾಗ ಕೆಲವು ಪ್ರಮುಖ ಉದ್ಯಮಿಗಳು ಭಾಗವಹಿಸಿ ಕೊಡುಗೆ ನೀಡಿದ್ದಾರೆ. ಅವರಲ್ಲಿ ಜಮ್ನಲಾಲ್ ಬಜಾಜ್ ಹಾಗೂ ಘನಶ್ಯಾಂ ಬಿರ್ಲಾ (Ghanshyam das Birla) ಪ್ರಮುಖರು. ವಿದೇಶಿ ವ್ಯಾಪಾರಿಗಳ ತಾರತಮ್ಯ, ವ್ಯಾಪಾರದ ನೀತಿಯಿಂದ ಘನಶ್ಯಾಂ ದಾಸ್‌ನ ರಾಷ್ಟ್ರಪ್ರಜ್ಞೆ ಜಾಗೃತವಾಗುತ್ತದೆ.
ದೇಶದಲ್ಲಿ ಸ್ವತಂತ್ರ್ಯ ಕಿಚ್ಚು ಹೊತ್ತಿ ಉರಿತಿದ್ದಾಗ ಕೆಲವು ಪ್ರಮುಖ ಉದ್ಯಮಿಗಳು ಭಾಗವಹಿಸಿ ಕೊಡುಗೆ ನೀಡಿದ್ದಾರೆ. ಅವರಲ್ಲಿ ಜಮ್ನಲಾಲ್ ಬಜಾಜ್ ಹಾಗೂ ಘನಶ್ಯಾಂ ಬಿರ್ಲಾ ( Ghanshyam das Birla ) ಪ್ರಮುಖರು. ವಿದೇಶಿ ವ್ಯಾಪಾರಿಗಳ ತಾರತಮ್ಯ, ವ್ಯಾಪಾರದ ನೀತಿಯಿಂದ ಘನಶ್ಯಾಂ ದಾಸ್‌ನ ರಾಷ್ಟ್ರಪ್ರಜ್ಞೆ ಜಾಗೃತವಾಗುತ್ತದೆ. ಅದೇ ಸಮಯಕ್ಕೆ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಾರೆ. ಆಗ ಘನಶ್ಯಾಂ ಹಾಗೂ ಗಾಂಧೀಜಿ ನಡುವೆ ಸ್ನೇಹ ಬೆಳೆಯುತ್ತದೆ.
India@75: ಭಾರತದಲ್ಲಿ ಆಧುನಿಕ ಉದ್ಯಮಗಳ ಮೂಲಪುರುಷರಲ್ಲಿ ಪ್ರಮುಖರಾದವರು ಜೆಮ್‌ಷೆಡ್‌ಜೀ ಟಾಟಾ
1942 ರಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಶುರು ಮಾಡುತ್ತಾರೆ. ಈ ಕಂಪನಿಯ ಅಂಬಾಸಿಡರ್ ಕಾರು ಭಾರತದ ಹೆಮ್ಮೆಯ ಸಂಕೇತವಾಗುತ್ತದೆ. ಸ್ವತಂತ್ರ್ಯ ನಂತರ ಘನಶ್ಯಾಮರ ಉದ್ಯಮ ಇನ್ನಷ್ಟು ವಿಸ್ತಾರವಾಗುತ್ತದೆ.