Asianet Suvarna News Asianet Suvarna News

India@75: ಕೇರಳದ ಭಗತ್‌ಸಿಂಗ್ ವಕ್ಕಂ ಮೊಹಮ್ಮದ್ ಅಬ್ದುಲ್ ಖಾದರ್ ಹೋರಾಟದ ಕತೆ

ಭಾರತ ಸ್ವಾತಂತ್ಸ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ತಾಯ್ನೆಲಕ್ಕಾಗಿ ಹೋರಾಡಿದ ವೀರ ಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ವಕ್ಕುಂ ಮೊಹಮ್ಮದ್ ಅಬ್ದುಲ್ ಖಾದರ್ ಕೇರಳದ ಭಗತ್ ಸಿಂಗ್ ಎಂದೇ ಹೆಸರಾದವರು. 

Aug 8, 2022, 4:11 PM IST

ಭಾರತ ಸ್ವಾತಂತ್ಸ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ತಾಯ್ನೆಲಕ್ಕಾಗಿ ಹೋರಾಡಿದ ವೀರ ಯೋಧರನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಮರಿಸುತ್ತಿದೆ. ವಕ್ಕುಂ ಮೊಹಮ್ಮದ್ ಅಬ್ದುಲ್ ಖಾದರ್ ಕೇರಳದ ಭಗತ್ ಸಿಂಗ್ ಎಂದೇ ಹೆಸರಾದವರು. 

India@75:ಆದಿವಾಸಿಗಳ, ಮಹಿಳೆಯರ ಸ್ವಾತಂತ್ರ್ಯದ ಧ್ವನಿ ಬ್ಯಾರಿಸ್ಟರ್ ಜಾರ್ಜ್ ಜೋಸೆಫ್

1917 ರಲ್ಲಿ ತಿರುವನಂತಪುರದ ವಕ್ಕೊಂ ಹಳ್ಳಿಯಲ್ಲಿ ಜನಿಸುತ್ತಾರೆ. ಸಂಗೀತ, ಫುಟ್‌ಬಾಲ್ ಕಡೆ ಆಸಕ್ತಿ. ಸ್ವಾತಂತ್ರ್ಯ ಹೋರಾಟದ ಕಡೆ ಆಕರ್ಷಣೆ. 21 ನೇ ವಯಸ್ಸಿನಲ್ಲಿ ಮಲೇಷ್ಯಾಗೆ ತೆರಳುತ್ತಾರೆ. ಅಲ್ಲಿಂದ ಇಂಡಿಯನ್ ನ್ಯಾಷನಲ್ ಆರ್ಮಿ ಸೇರುತ್ತಾರೆ. 1942 ರಲ್ಲಿ ಭಾರತದಲ್ಲಿ ಬ್ರಿಟಿಷ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು 20 ಯೋಧರನ್ನು ಆಯ್ಕೆ ಮಾಡಲಾಯಿತು. ಅದಲ್ಲಿ ಖಾದರ್ ಕೂಡಾ ಒಬ್ಬರು. ಖಾದರ್ ನೇತೃತ್ವದ ತಂಡ ಮಲಬಾರ್ ತಲುಪುತ್ತದೆ. ಅಲ್ಲಿ ಜಪಾನಿ ಗೂಢಚಾರರ ಕೈಯಲ್ಲಿ ಸಿಕ್ಕಿ ಬೀಳುತ್ತಾರೆ. ಮುಂದೆ ಈ ಯೋಧರಿಗೆ ಕಠಿಣ ಶಿಕ್ಷೆಯಾಗುತ್ತದೆ. 1943 ರಲ್ಲಿ ನೇಣಿಗೇರುತ್ತಾರೆ. 

Video Top Stories