India@75: ಕೊಳಲಲ್ಲಿ ದಿಲ್ ದಿಯಾ ಹೈ ಜಾನ್ ಭಿ ದೇಂಗೆ ನುಡಿಸಿದ ಐಟಿಬಿಪಿಯ ಕಾನ್‌ಸ್ಟೇಬಲ್‌

ಸ್ವಾತಂತ್ರ್ಯ ದಿನದಂದು ತಿರಂಗಾ ಧ್ವಜಕ್ಕೆ ಗೌರವ ಸಲ್ಲಿಸಲು ಐಟಿಬಿಪಿ ಕಾನ್‌ಸ್ಟೇಬಲ್‌ ಕೊಳಲು ನುಡಿಸಿದ್ದಾರೆ. ಕೊಳಲು ನುಡಿಸುತ್ತಿರುವ ಈ ವಿಡಿಯೋ ವೈರಲ್‌ ಆಗುತ್ತಿದೆ. 

First Published Aug 15, 2022, 12:08 PM IST | Last Updated Aug 15, 2022, 2:35 PM IST

ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ದಿನಾಚರಣೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದ್ದು, ಈ ಹಿನ್ನೆಲೆ ಭಾರತ ಟಿಬೆಟ್ ಬಾರ್ಡರ್‌ ಪೊಲೀಸ್‌ (India Tibet Border Police) (ಐಟಿಬಿಪಿ) ಯ ಕಾನ್‌ಸ್ಟೇಬಲ್‌ ಅಶೋಕ್‌ ಕುಮಾರ್ ದಿಲ್‌ ದಿಯಾ ಹೈ ಜಾನ್‌ ಭೀ ದೇಂಗೇ, ಏ ವತನ್‌ ತೇರೇ ಲಿಯೇ ಎಂಬ ಹಾಡಿನ ಟ್ಯೂನ್‌ ಅನ್ನು ಒಳಲಿನ ಮೂಲಕ ನುಡಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ತಿರಂಗಾ ಧ್ವಜಕ್ಕೆ ಗೌರವ ಸಲ್ಲಿಸಲು ಅವರು ಕೊಳಲು ನಾದದ ಮೊರೆ ಹೋಗಿದ್ದಾರೆ. 
 

 

 

Video Top Stories