Asianet Suvarna News Asianet Suvarna News

India@75: ಇಂಕ್ವಿಲಾಬ್ ಝಿಂದಾಬಾದ್‌ ಘೋಷಣೆಯ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾದ ಹಸ್ರತ್ ಮೊಹಾನಿ

ಸ್ವಾತಂತ್ರ್ಯ ಚಳುವಳಿಯಲ್ಲಿ ಇಂಕ್ವಿಲಾಬ್‌ ಜಿಂದಾಬಾದ್‌ ಅತೀ ಹೆಚ್ಚು ಕೂಗಿದ ಘೋಷಣೆ 

Aug 11, 2022, 9:58 AM IST

ಬೆಂಗಳೂರು(ಆ.11):  ಸ್ವಾತಂತ್ರ್ಯ ಚಳುವಳಿಯಲ್ಲಿ ಇಂಕ್ವಿಲಾಬ್‌ ಜಿಂದಾಬಾದ್‌ ಅತೀ ಹೆಚ್ಚು ಕೂಗಿದ ಘೋಷಣೆಯಾಗಿತ್ತು. ಇದನ್ನು ಮೊದಲು ಹಸ್ರತ್‌ ಮೊಹಾನಿ ಕೂಗಿದ್ದರು. ಇವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಹಗಾರ, ಅದ್ಭುತ ಕವಿ, ಕಟ್ಟಾ ಕಮ್ಯೂನಿಸ್ಟ್‌, ಇಸ್ಲಾಂ ಧರ್ಮದ ಅನುಯಾಯಿದ್ದರೂ ಕೂಡ ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದರು. ಜೊತೆಗೆ ಸೂಫಿ ಪಂತದ ಆರಾಧಕರಾಗಿದ್ದರು. ಹಸ್ರತ್ ಮೊಹಾನಿ ಅವರು ಇಂಕ್ವಿಲಾಬ್ ಝಿಂದಾಬಾದ್‌ ಘೋಷಣೆಯ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. 

ಚಾಮರಾಜಪೇಟೆ ಈದ್ಗಾದಲ್ಲಿ ಎರಡೂ ಸಮುದಾಯಗಳಿಂದ ಧ್ವಜಾರೋಹಣಕ್ಕೆ ಪಟ್ಟು!

Video Top Stories