Asianet Suvarna News Asianet Suvarna News

ಭಾರತ-ನ್ಯೂಜಿಲೆಂಡ್ ಸೆಮಿಫೈನಲ್; ಮರುಕಳಿಸುತ್ತಾ ಇತಿಹಾಸ?

Jul 8, 2019, 3:03 PM IST

ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಯಾರಿಗೆ ಗೆಲುವು ಅನ್ನೋ ಲೆಕ್ಕಾಚಾರ ಜೋರಾಗಿದೆ. ನ್ಯೂಜಿಲೆಂಡ್ ಮಣಿಸಿ ಭಾರತ ಫೈನಲ್ ಪ್ರವೇಶಿಸಲಿದೆ ಅನ್ನೋದು ಒಂದು ವಾದ, ಅಭ್ಯಾಸ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತಕ್ಕೆ ಸೆಮೀಸ್ ಹೋರಾಟದಲ್ಲಿ ನ್ಯೂಜಿಲೆಂಡ್ ಮಣಿಸುವುದು ಕಷ್ಟ ಅನ್ನೋದು ಮತ್ತೊಂದು ವಾದ. ಆದರೆ ಈ ಚರ್ಚೆಯ ನಡುವೆ ಭಾರತವೇ ಫೈನಲ್ ಎಂಟ್ರಿಕೊಡಲಿದೆ ಅನ್ನೋದು ಇತಿಹಾಸ ಹೇಳುತ್ತಿದೆ. ಅದು ಹೇಗೆ? ಇಲ್ಲಿದೆ ನೋಡಿ.