Asianet Suvarna News Asianet Suvarna News

ಯಾರಿಗೆ ಸಿಗಲಿದೆ ವಿಶ್ವಕಪ್ ಮತ್ತೊಂದು ಟಿಕೆಟ್..?

Jul 11, 2019, 12:41 PM IST

ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್’ನಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಬರ್ಮಿಂಗ್ ಹ್ಯಾಮ್’ನ ಎಡ್ಜ್ ಬಾಸ್ಟನ್ ಮೈದಾನದಲ್ಲಿಂದು ಕಾದಾಡಲಿವೆ. ವಿಜೇತ ತಂಡವು ಜುಲೈ 14ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್’ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಗೆ ಟಾಂಗ್ ಕೊಡಲು ಆತಿಥೇಯ ಇಂಗ್ಲೆಂಡ್ ತಂಡ ತುದಿಗಾಲಿನಲ್ಲಿ ನಿಂತಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...