Asianet Suvarna News Asianet Suvarna News

ಹಾಗಲಕಾಯಿ... ಬಾಯಿಗೆ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿ: ಇಲ್ಲಿವೆ 5 ಉಪಯೋಗಗಳು

ಹಾಗಲಕಾಯಿ... ಬಾಯಿಗೆ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿ: ಇಲ್ಲಿವೆ 5 ಉಪಯೋಗಗಳು| ಒಂದೇ ತರಕಾರಿಯಲ್ಲಿ ಹಲವು ಪ್ರಮುಖ ಪೋಷಕಾಂಶಗಳು| ಮಧುಮೇಹ ಕಡಿಮೆಗೊಳಿಸುತ್ತದೆ

ಹಾಗಲಕಾಯಿ... ಬಾಯಿಗೆ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿ. ಕ್ಯಾನ್ಸರ್, ಮಧುಮೇಹ ಸೇರಿದಂತೆ ನಾನಾ ರೋಗಗಳಿಗೆ ಇದು ರಾಮಬಾಣ. ಎಲ್ಲಾ ರೀತಿಯ ಖಾದ್ಯಗಳಿಗೆ ಹೊಂದಿಕೊಳ್ಳುವ ಇದರ ರುಚಿಯೂ ವಿಶಿಷ್ಟ. ಇಂತಹ ಹಾಗಲಕಾಯಿ 5 ಉಪಯೋಗಗಳು ಹೀಗಿವೆ

Video Top Stories