ಚಳಿಗಾಲದಲ್ಲಿ ಪದೇ ಪದೇ ಹ್ಯಾಂಡ್‌ವಾಶ್‌ ಲಿಕ್ವಿಡ್ ಬಳಸಲೇಬಾರದು, ಯಾಕೆ..?

ಚಳಿಗಾಲದಲ್ಲಿ ತ್ವಚೆ ಒಣಗುವುದು, ತುರಿಕೆಯಾಗುವುದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಹೊರಗಿನ ವಾತಾವರಣದಲ್ಲಿ ಆದ್ರತೆ ಕಡಿಮೆಯಾದಾಗ ಸಹಜವಾಗಿಯೇ ನಮ್ಮ ತ್ವಚೆ ತೇವಾಂಶವನ್ನು ಕಳೆದುಕೊಳ್ಳುತ್ತದೆ.

Share this Video
  • FB
  • Linkdin
  • Whatsapp

ಚಳಿಗಾಲದಲ್ಲಿ ತ್ವಚೆ ಒಣಗುವುದು, ತುರಿಕೆಯಾಗುವುದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಹೊರಗಿನ ವಾತಾವರಣದಲ್ಲಿ ಆದ್ರತೆ ಕಡಿಮೆಯಾದಾಗ ಸಹಜವಾಗಿಯೇ ನಮ್ಮ ತ್ವಚೆ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಚಳಿಗಾಲದಲ್ಲಿ ಪದೇ ಪದೇ ಹ್ಯಾಂಡ್ ವಾಶ್ ಬಳಸುವುದು, ಹಾರ್ಶ್ ಸೋಪ್ ಬಳಸಿ ಸ್ನಾನ ಮಾಡುವುದು, ಹಾಟ್ ಲಾಂಗ್ ಶವರ್ ಇವೆಲ್ಲವೂ ನಿಮ್ಮ ದೇಹದ ತೇವಾಂಶವನ್ನು ಕಡಿಮೆಗೊಳಿಸುತ್ತದೆ.

ಉಗುರುಗಳ ಕಾಳಜಿಗೆ ನೀವು ಮಾಡಬೇಕಾದ್ದಿಷ್ಟು..! ಇಲ್ಲಿವೆ ಸಿಂಪಲ್ಸ್ ಟಿಪ್ಸ್

ಬೆಚ್ಚಗಿನ ಉಡುಪುಗಳನ್ನು ಧರಿಸಿ, ಸೂಪ್‌ನಂತಹ ಬಿಸಿ ಪೇಯಗಳನ್ನು ಕುಡಿಯುವುದರಿಂದ ನಿಮ್ಮನ್ನು ನೀವು ಬೆಚ್ಚಗಿಟ್ಟುಕೊಳ್ಳಬಹುದು. ಹಾಗೆಯೇ ರಿಚ್‌ ಬಾಡಿ ಲೋಷನ್‌ಗಳನ್ನೂ ಬಳಸಬೇಕು. ಚಳಿಗಾಲದಲ್ಲಿ ತ್ಚೆಯ ಸೌಂದರ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಬಿಸಿಲಿನಿಂದ ತ್ವಚೆ ರಕ್ಷಿಸಿಕೊಳ್ಳಲು ಎಷ್ಟು ಕಾಳಜಿ ವಹಿಸುತ್ತೇವೋ ಅಷ್ಟೇ ಕಾಳಜಿಯಿಂದ ಚಳಿಗಾಲದಲ್ಲಿಯೂ ತ್ವಚೆಯ ಆರೈಕೆ ಮಾಡಬೇಕು.

Related Video