Asianet Suvarna News

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು 3 ನಿಮಿಷದ ಸಿಂಹಕ್ರಿಯಾ ಅಭ್ಯಾಸ ಮಾಡಿ

Jun 13, 2021, 5:42 PM IST

ಬೆಂಗಳೂರು (ಜೂ. 13): ಕೊರೋನಾ ವಿರುದ್ಧದ ಹೋರಾಟವನ್ನು ನಾವು ಹೇಗೆ ಮಾಡಬೇಕು ಎಂದು ವಿಶೇಷ ಚರ್ಚಾ ಕಾರ್ಯಕ್ರಮ' ಹುಷಾರಾಗಿದ್ದವನೇ ಮಹಾಶೂರ' ಪ್ರಸಾರವಾಗುತ್ತಿದೆ. ಪ್ರತಿದಿನವೂ ಹೊಸ ಹೊಸ ವಿಚಾರದ ಬಗ್ಗೆ ವೈದ್ಯರಿಂದ ಮಾಹಿತಿ ಕೊಡಿಸಲಾಗುತ್ತಿದೆ.

ಕೋವಿಡ್ ವಿರುದ್ಧ ಹೋರಾಟ: ಕಿಡ್ನಿ ಸಮಸ್ಯೆ ಇದ್ದವರು ಏನು ಮಾಡಬೇಕು..?

ಇಂದು ಸಿಂಹಕ್ರಿಯಾ ಯೋಗ ಚಿಕಿತ್ಸೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶ್ವಾಸಕೋಶದ ಸಾಮರ್ಥ್ಯ ವೃದ್ಧಿಯಾಗುತ್ತಂತೆ. ಇಶಾ ಫೌಂಡೇಶನ್ ಈ ಸಿಂಹಕ್ರಿಯಾ ಯೋಗವನ್ನು ಪರಿಚಯಿಸಿದೆ. ಸಿಂಹಕ್ರಿಯೆಯನ್ನೂ ಮಾಡುವುದು ಹೇಗೆ...? ಇದರ ಮಹತ್ವವೇನು..? ಎಂದು ಸದ್ಗುರು ತಿಳಿಸಿಕೊಟ್ಟಿದ್ದಾರೆ.