2 ನೇ ಡೋಸ್ ಸಿಕ್ತಾಯಿಲ್ಲ ಅಂತ ಭಯಬೇಡ, ಅಂತರ ಹೆಚ್ಚಾದರೆ ಸಮಸ್ಯೆಯಿಲ್ಲ

ಒಂದು ಕಡೆ ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದೆ, ಇನ್ನೊಂದು ಕಡೆ ಲಸಿಕೆ ಪಡೆಯಲು ಜನ ಧಾವಂತಪಡುತ್ತಿದ್ದಾರೆ. ಇದರ ಮಧ್ಯೆ ಲಸಿಕೆ ಬಗ್ಗೆ ಗೊಂದಲಗಳಿವೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 12): ಒಂದು ಕಡೆ ರಾಜ್ಯದಲ್ಲಿ ಲಸಿಕೆ ಕೊರತೆ ಉಂಟಾಗಿದೆ, ಇನ್ನೊಂದು ಕಡೆ ಲಸಿಕೆ ಪಡೆಯಲು ಜನ ಧಾವಂತಪಡುತ್ತಿದ್ದಾರೆ. ಇದರ ಮಧ್ಯೆ ಲಸಿಕೆ ಬಗ್ಗೆ ಗೊಂದಲಗಳಿವೆ. ಯಾವ ಲಸಿಕೆ ಪಡೆದುಕೊಂಡರೆ ಉತ್ತಮ..? ಯಾವಾಗ ಪಡೆಯಬೇಕು.? ಅಂತರ ಹೆಚ್ಚಾದರೆ ಸಮಸ್ಯೆಯಾಗುತ್ತಾ? ಎಂ ಬೆಲ್ಲಾ ಪ್ರಶ್ನೆಗಳಿವೆ. ಲಸಿಕೆ ಬಗ್ಗೆ ಇರುವ ಗೊಂದಲಗಳಿಗೆ ಡಾ. ವಿಶಾಲ್ ರಾವ್ ಉತ್ತರ ಕೊಟ್ಟಿದ್ದಾರೆ. 

ಲಸಿಕೆ ಸಿಗುತ್ತದೆ, ಯಾರೂ ಆತಂಕಪಡಬೇಕಿಲ್ಲ: ವಿಶ್ವಾಸ ಮೂಡಿಸಿದ ಗೃಹ ಸಚಿವರು

Related Video