ಮಹಿಳೆಯರಲ್ಲಿ ಕಾಡುವ ಹಾರ್ಮೋನ್ ಅಸಮತೋಲನ, ಮುಟ್ಟಿನ ಬದಲಾವಣೆಗೆ ಪರಿಹಾರವೇನು..?

ಕೊರೋನಾ ವೈರಸ್ ಒಂದೊಂದು ವಯೋಮಾನದವರಲ್ಲಿ ಒಂದೊಂದು ಸಂಕಷ್ಟ ತಂದೊಡ್ಡುತ್ತಿದೆ. ಮಕ್ಕಳು, ವಯಸ್ಕರು, ಮಹಿಳೆಯರಿಗೆ ಹೀಗೆ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಮಹಿಳೆಯರಲ್ಲಿ ಆತಂಕ, ಒತ್ತಡ, ಹಾರ್ಮೋನ್‌ಗಳ ಅಸಮತೋಲನ ಕಂಡು ಬರುತ್ತಿದೆ. 

First Published Jul 3, 2021, 5:44 PM IST | Last Updated Jul 3, 2021, 5:44 PM IST

ಬೆಂಗಳೂರು (ಜು. 03): ಕೊರೋನಾ ವೈರಸ್ ಒಂದೊಂದು ವಯೋಮಾನದವರಲ್ಲಿ ಒಂದೊಂದು ಸಂಕಷ್ಟ ತಂದೊಡ್ಡುತ್ತಿದೆ. ಮಕ್ಕಳು, ವಯಸ್ಕರು, ಮಹಿಳೆಯರಿಗೆ ಹೀಗೆ ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಮಹಿಳೆಯರಲ್ಲಿ ಆತಂಕ, ಒತ್ತಡ, ಹಾರ್ಮೋನ್‌ಗಳ ಅಸಮತೋಲನ ಕಂಡು ಬರುತ್ತಿದೆ.

ಯೋಗ ಬಲ್ಲವನಿಗೆ ರೋಗವಿಲ್ಲ, ಕೊರೋನಾ ಗೆಲ್ಲಲು ಮಾಡಿ ಈ ರೀತಿ ಯೋಗಾಭ್ಯಾಸ

ಕೊರೊನಾದಿಂದ ಗುಣಮುಖರಾದವರ ದೇಹದಲ್ಲಿ ಬದಲಾವಣೆಗಳಾಗುತ್ತಿದೆ. ಮುಟ್ಟಿನ ಸಮಸ್ಯೆ ಕಾಡುತ್ತಿದೆ. ಗರ್ಭಿಣಿಯರು ನಿಯಮಿತ ಚೆಕಪ್‌ಗೆ ಒಳಗಾಗಬೇಕಾಗುತ್ತದೆ. ಮಹಿಳೆಯರ ಸಮಸ್ಯೆಗಳು, ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು..? ಎಂದು ಸ್ತ್ರಿರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಮಾಹಿತಿ ನೀಡಿದ್ದಾರೆ. 

Video Top Stories