3ನೇ ಅಲೆಗೂ ಮುನ್ನ ಕವಾಸಾಕಿಯಿಂದ ಮಕ್ಕಳ ರಕ್ಷಣೆ ಹೇಗೆ?

* ಹುಷಾರಾಗಿದ್ದವನೆ ಮಹಾಶೂರ
* ಮೂರನೇ ಅಲೆಗೂ ಮುನ್ನ ಕವಾಸಾಕಿಯಿಂದ ಮಕ್ಕಳ ರಕ್ಷಣೆ ಹೇಗೆ?
* ಮೂರನೇ ಅಲೆಯಿಂದ ಮಕ್ಕಳನ್ನು ಕಾಪಾಡಿಕೊಳ್ಳಿ

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 09) ಹುಷಾರಾಗಿದ್ದವನೆ ಮಹಾಶೂರ...ಮೂರನೇ ಅಲೆ ಭಯ ಜನರಿಂದ ದೂರವಾಗಿಲ್ಲ. ಮೂರನೇ ಅಲೆ ಮಕ್ಕಳಿಗೆ ದೊಡ್ಡ ಅಪಾಯ ತಂದೊಡ್ಡಬಹುದು ಎಂಬುದು ಆತಂಕ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಲಸಿಕೆ ತೆಗೆದುಕೊಂಡ ನಂತರ ರಕ್ತದೊತ್ತಡ ಏರುವುದೆ? 

ಈ ನಡುವೆ ಕವಾಸಾಕಿ ಆತಂಕ ಎದುರಾಗಿದೆ. ಒಮ್ಮೆ ಕೊರೋನಾ ಬಂದು ಗುಣಮುಖರಾದ ಮಕ್ಕಳಿಗೆ ಕವಾಸಾಕಿ ಕಾಟ. ಇದಿರಂದ ಮಕ್ಕಳನ್ನು ಹೇಗೆ ರಕ್ಷಣೆ ಮಾಡಬೇಕು? ಚಿಕಿತ್ಸೆ ಏನು? ಮುನ್ನೆಚ್ಚರಕೆ ಏಮು? ತಜ್ಞ ವೈದ್ಯರು ವಿವರಣೆ ನೀಡಿದ್ದಾರೆ. 

Related Video