ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳೋದು ಹೇಗೆ? ತಜ್ಞರ ಅಮೂಲ್ಯ ಮಾಹಿತಿ

ಕೊರೋನಾ ಎರಡನೇ ಅಲೆ ಆರ್ಭಟ/  ಹೀಗೇ ಮುಂದುವರಿದರೆ ಎಷ್ಟು ಬೆಡ್‌ಗಳು, ಐಸಿಯುಗಳು, ಆಕ್ಸಿಜನ್‌ ಬೇಕಾಗಬಹುದು/ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ/ ಹುಷಾರಾಗಿದ್ದವನೆ ಮಹಾಶೂರ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ 08) ಕೊರೋನಾ ಎರಡನೇ ಅಲೆ ಇಡೀ ದೇಶವನ್ನು ಕಾಡುತ್ತಿದೆ. ಹಾಗಾದರೆ ಈ ಔಷಧಿ ತೆಗೆದುಕೊಳ್ಳಿ, ಹಾಗೆ ಮಾಡಿ.. ಹೀಗೆ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ನಂಬಬೇಕಾ?

ಕೊರೋನಾ ಕಂಟ್ರೋಲ್ ಗೆ ಟಾಸ್ಕ್ ಫೋರ್ಸ್, ದೇವಿಶೆಟ್ಟಿಗೆ ಸ್ಥಾನ

ಕೊರೋನಾ ಸೋಂಕು ಕಾಣಿಸಿಕೊಂಡರೆ ಏನು ಮಾಡಬೇಕು? ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ? ಎಲ್ಲದಕ್ಕೂ ಶ್ವಾಸಕೋಶ ತಜ್ಞ ಡಾ. ಗಣೇಶ್ ಪ್ರತಾಪ್ ಉತ್ತರಿಸಿದ್ದಾರೆ. 

Related Video