2 ನೇ ಅಲೆಗಿಂತ 3 ನೇ ಅಲೆ ಹೆಚ್ಚು ಬಾಧಿಸುತ್ತಾ.? ವೈರಾಣು ತಜ್ಞ ರವಿ ಉತ್ತರವಿದು

ಕೊರೋನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.  

First Published Jun 5, 2021, 6:20 PM IST | Last Updated Jun 5, 2021, 6:26 PM IST

ಬೆಂಗಳೂರು (ಜೂ. 05): ಕೊರೋನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.  ಕೊರೋನಾ 2 ನೇ ಅಲೆಗಿಂತ 3 ನೇ ಅಲೆ ಇನ್ನೂ ಹೆಚ್ಚು ಬಾಧಿಸುತ್ತಾ..? ಗುಣಮುಖರಾದವರಿಗೆ ಮತ್ತೆ ವೈರಸ್ ವಕ್ಕರಿಸುತ್ತಾ.? ಈ ಎಲ್ಲಾ ಅನುಮಾನಗಳಿಗೆ ಖ್ಯಾತ ವೈರಾಣು ತಜ್ಞ ಡಾ. ರವಿ ಉತ್ತರಿಸುತ್ತಾರೆ. 

ಮಕ್ಕಳಲ್ಲಿ ಸೋಂಕು ತಾಕದಂತೆ ಮಾಡುತ್ತಾ ಪೊಲೀಯೋ ಲಸಿಕೆ..? ನಡೆಯುತ್ತಿದೆ ಹೊಸ ಪ್ರಯೋಗ