Asianet Suvarna News Asianet Suvarna News

ಕೊರೋನಾ ಸೋಂಕಿತರೆ ಎಚ್ಚರ.. ಔಷಧಿಗಳು ತರುವ ಸೈಡ್ ಎಫೆಕ್ಟ್ ಭಯಾನಕ!

Oct 11, 2020, 5:33 PM IST

ಬೆಂಗಳೂರು(ಅ. 11)  ಕೊರೋನಾ ಸೋಂಕಿತರೆ ಎಚ್ಚರ..ಎಚ್ಚರ.. ಕೊರೋನಾ ಬಂದು ಹೋದ್ರೂ ಸಂಕಷ್ಟ. ಕೊರೋನಾಕ್ಕೆ ಮುನ್ನ ಆರೋಗ್ಯ ಸಮಸ್ಯೆ ಇದ್ದರೆ ಎಚ್ಚರ.

ಜನರಿಗೆ ಬೆದರಿಸಿ ಕೊರೋನಾ ಟೆಸ್ಟಿಂಗ್

ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಎಚ್ಚರ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ನೀಡುವ ಔಷಧಿಗಳು ಸೈಡ್ ಎಫೆಕ್ಟ್ ಉಂಟು ಮಾಡುತ್ತಿದ್ದು ರಕ್ತನಾಳಗಳಲ್ಲಿ  ರಕ್ತ ಹೆಪ್ಪುಗಟ್ಟುತ್ತಿದೆ.