ರೋಗ ಬರೋ ಮುನ್ನ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆ ಮದ್ದಿದು...

'Precuation is better than cure' ಎನ್ನುವುದು ಎಲ್ಲರಿಗೂ ಗೊತ್ತು. ಬಹುತೇಕ ರೋಗಗಳಿಗೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವುದೇ ಮುಖ್ಯ ಕಾರಣ. ಯಾರಲ್ಲಿ ರೋಗವನ್ನು ವಿರೋಧಿಸುವ ಸಾಮರ್ಥ್ಯ ಹೆಚ್ಚಿರುತ್ತೋ, ಅಂಥವರ ಬಳಿ ಯಾವ ರೋಗವೂ ಹತ್ತಿರ ಸುಳಿಯೋಲ್ಲ.

Share this Video
  • FB
  • Linkdin
  • Whatsapp

'Precuation is better than cure' ಎನ್ನುವುದು ಎಲ್ಲರಿಗೂ ಗೊತ್ತು. ಬಹುತೇಕ ರೋಗಗಳಿಗೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಕಡಿಮೆಯಾಗುವುದೇ ಮುಖ್ಯ ಕಾರಣ. ಯಾರಲ್ಲಿ ರೋಗವನ್ನು ವಿರೋಧಿಸುವ ಸಾಮರ್ಥ್ಯ ಹೆಚ್ಚಿರುತ್ತೋ, ಅಂಥವರಿಗೆ ಯಾವ ರೋಗವೂ ಹತ್ತಿರ ಸುಳಿಯೋಲ್ಲ. ಇಂಥ ಶಕ್ತಿ ಹೆಚ್ಚಿಸಿಕೊಳ್ಳಲು ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲೂಕಿನ ಡಾ.ಮುರಳೀಧರ್ ಕೇಶವಾಪುರ ಮನೆನಯಲ್ಲಿಯೇ ಮಾಡಿಕೊಳ್ಳುವ ಆಯುರ್ವೇದ ಔಷಧವೊಂದನ್ನು ಹೇಳಿದ್ದಾರೆ. ಟ್ರೈ ಮಾಡಿ....

ದಿನಾ ಒಂದ್ ಲೋಟ ರಸಂ, ರೋಗದಿಂದ ಇರಿ ದೂರ

Related Video