Asianet Suvarna News Asianet Suvarna News

ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ...

ನಮ್ಮ ಪೂರ್ವಿಕರ ಆಹಾರ ಪದ್ಧತಿಯೇ ಅದ್ಭುತ. ನಾವು ಸೇವಿಸುವ ಆಹಾರವೇ ನಮ್ಮನ್ನು ಆರೋಗ್ಯದಿಂದ ಇಡುತ್ತದೆ. ಅದರಲ್ಲಿಯೂ ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು ಹಾಗೂ ಅರಿಷಿಣ ಬೆರೆಸಿ ಮಾಡೋ ಸಿಂಪಲ್ ರಸಂ ಅಂತೂ ಅದ್ಭುತ ಆ್ಯಂಟಿಬಯೋಟಿಕ್. ಇಮ್ಯೂನ್ ಪವರ್ ಹೆಚ್ಚಿಸೋ ಅದ್ಭುತ ಔಷಧಿ. ಇದು ಸಾಕು ಭೀತಿ ಹುಟ್ಟಿಸುತ್ತಿರುವ ಕರೋನಾ ವೈರಸ್ ಓಡಿಸಲು ಎನ್ನುತ್ತಾರೆ ಯುವ ಉದ್ಯಮಿ ನಿವೇದನ್ ನೆಂಪೆ.

First Published Mar 6, 2020, 7:07 PM IST | Last Updated Mar 6, 2020, 7:07 PM IST