ಪ್ರಜ್ವಲ್ ನಗ್ನ ವಿಡಿಯೋ ಲೀಕ್ ಮಾಡಿದ್ಯಾರು..? ಕಾಮಕಾಂಡದ ವಿಡಿಯೋ ಮೊದಲು ಸಿಕ್ಕಿದ್ದು ಯಾರಿಗೆ..?

ದೇಶದ್ಯಾಂತ ದೊಡ್ಡ ಸದ್ದು ಮಾಡುತ್ತಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಯಾರು? ಲೋಕಸಭಾ ಚುನಾವಣೆ ಸಮಯದಲ್ಲೇ ಈ ವೀಡಿಯೋ ಲೀಕ್ ಆಗಿದ್ದು ಹೇಗೆ? ಇಲ್ಲಿದೆ ಡಿಟೇಲ್

Share this Video
  • FB
  • Linkdin
  • Whatsapp

ದೇಶದ್ಯಾಂತ ದೊಡ್ಡ ಸದ್ದು ಮಾಡುತ್ತಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಯಾರು? ಲೋಕಸಭಾ ಚುನಾವಣೆ ಸಮಯದಲ್ಲೇ ಈ ವೀಡಿಯೋ ಲೀಕ್ ಆಗಿದ್ದು ಹೇಗೆ? ಹೆಚ್‌ ಡಿ ಕುಮಾರಸ್ವಾಮಿ ಮಾಡಿದ್ದ ಆರೋಪಕ್ಕೆ ಡಿಕೆಶಿ ಕೊಟ್ಟ ಉತ್ತರ ಏನು..? ಪ್ರಜ್ವಲ್ ಪೆನ್ಡ್ರೈವ್ ವಿಡಿಯೋ ಲೀಕ್ ಹಿಂದಿದೆಯಾ ಕಾಣದ ಕೈ? ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದೇನು..? ಬಿಜೆಪಿಯ ದೇವರಾಜೇಗೌಡ ಕಾರ್ತಿಕ್ ಮಾತಿಗೆ ಹೇಳಿದ್ದೇನು ಈ ಎಲ್ಲದರ ಡಿಟೇಲ್ ಇಲ್ಲಿದೆ. ಇದೇ ಈ ಹೊತ್ತಿನ ವಿಶೇಷ ವಿಡಿಯೋ ಲೀಕ್ ಮಾಡಿದ್ಯಾರು..? 

Related Video