ಪ್ಲವ ಸಂವತ್ಸರ ಆರಂಭ: ದ್ವಾದಶ ರಾಶಿಗಳ ಫಲಾಫಲಗಳು ಹೀಗಿವೆ

ಶಾರ್ವರಿ ನಾಮ ಕಳೆದು, ಇಂದು ಪ್ಲವ ನಾಮ ಸಂವತ್ಸರಕ್ಕೆ ನಾವು ಕಾಲಿಟ್ಟಿದ್ದೇವೆ. ಯುಗಾದಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಿದ್ದರೂ, ಸಡಗರ, ಸಂಭ್ರಮಕ್ಕೇನೂ ಬರವಿಲ್ಲ. 

First Published Apr 13, 2021, 2:39 PM IST | Last Updated Apr 13, 2021, 2:39 PM IST

ಶಾರ್ವರಿ ನಾಮ ಕಳೆದು, ಇಂದು ಪ್ಲವ ನಾಮ ಸಂವತ್ಸರಕ್ಕೆ ನಾವು ಕಾಲಿಟ್ಟಿದ್ದೇವೆ. ಯುಗಾದಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳಲಾಗಿದೆ. ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಿದ್ದರೂ, ಸಡಗರ, ಸಂಭ್ರಮಕ್ಕೇನೂ ಬರವಿಲ್ಲ. ಹೊಸ ಸಂವತ್ಸರ, ಹೊಸ ವರ್ಷ, ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗಾದರೆ ದ್ವಾದಶ ರಾಶಿಗಳ ಫಲಾಫಲಗಳು ಹೇಗಿವೆ..? ಡಾ. ಹರೀಶ್ ಕಶ್ಯಪ್ ತಿಳಿಸಿಕೊಡುತ್ತಾರೆ. 

ಪ್ಲವ ಸಂವತ್ಸರ ಯುಗಾದಿ ವರ್ಷ ಭವಿಷ್ಯ; ಬೇವೋ, ಬೆಲ್ಲವೋ..? ತಿಳಿಸಿ ಕೊಡುತ್ತಾರೆ ಡಾ. ಹರೀಶ್ ಕಶ್ಯಪ್

Video Top Stories