Asianet Suvarna News Asianet Suvarna News

ಗಯಾಶ್ರಾದ್ಧ: ಈ ನಂಬಿಕೆಯ ಹಿನ್ನೆಲೆ ಏನು? ಏಕೆ ಈ ಆಚರಣೆ ಬಂತು?

ಬಿಹಾರದ ರಾಜಧಾನಿಯಿಂದ 100 ಕಿಲೋಮೀಟರ್ ದೂರದಲ್ಲಿರುವ ಗಯಾ ಶ್ರಾದ್ಧ ಪರಮ ಪವಿತ್ರ ಎಂಬ ನಂಬಿಕೆ ಎಲ್ಲರಲ್ಲಿದೆ. ಇದಕ್ಕೆ ಕಾರಣವೇನು?

ಬಿಹಾರದ ರಾಜಧಾನಿಯಿಂದ 100 ಕಿಲೋಮೀಟರ್ ದೂರದಲ್ಲಿರುವ ಗಯಾ ಶ್ರಾದ್ಧ ಪರಮ ಪವಿತ್ರ ಎಂಬ ನಂಬಿಕೆ ಎಲ್ಲರಲ್ಲಿದೆ. ಇದಕ್ಕೆ ಕಾರಣವೇನು? ಹಿನ್ನೆಲೆ ಏನು? ನಿಮಗೆ ಗೊತ್ತಾ ಗಯಾ ಎಂದರೆ ರಾಕ್ಷಸನ ಹೆಸರು. ಆತನಿಗೂ ಈ ಗಯಾ ಶ್ರಾದ್ಧ ಹೆಸರಾದದ್ದಕ್ಕೂ ಸಂಬಂಧವಿದೆ. ಗಯಾದಲ್ಲಿ ಪಿಂಡಪ್ರದಾನ ಮಾಡಿದವರಿಗೆ ಮೋಕ್ಷ ಸಿದ್ಧಿ ಎಂದು ಹೇಳುವ ಆ ಕತೆ ಏನು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. 

ಪಿತೃ ದೋಷವಿದ್ರೆ ಮನೆಯಲ್ಲಿ ಎಷ್ಟೆಲ್ಲ ಸಮಸ್ಯೆಗಳಾಗ್ತಾವೆ ಗೊತ್ತಾ?