ಪಿತೃ ದೋಷವಿದ್ರೆ ಮನೆಯಲ್ಲಿ ಎಷ್ಟೆಲ್ಲ ಸಮಸ್ಯೆಗಳಾಗ್ತಾವೆ ಗೊತ್ತಾ?

ಪಿತೃದೋಷದಿಂದ ಮನೆಯಲ್ಲುಂಟಾಗೋ ಸಮಸ್ಯೆಗಳು ಒಂದೆರಡಲ್ಲ.. ಮಕ್ಕಳು, ಮೊಮ್ಮಕ್ಕಳ ಸುಖಕ್ಕಾಗಿ ಪಿತೃಕಾರ್ಯಗಳನ್ನು ಸರಿಯಾಗಿ ಮಾಡಿ ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ. 

Share this Video
  • FB
  • Linkdin
  • Whatsapp

ಮಹಾಲಯ ಬಹಳ ಮುಖ್ಯ. ಮಹಾಲಯ ಆಚರಣೆಯಿಂದ ಮೃತರಿಗೆ ಮುಕ್ತಿ ಸಿಗುತ್ತದೆ. ಪಿತೃದೋಷದಿಂದಲೇ ಮನೆಯಲ್ಲಿ ಸಮಸ್ಯೆಗಳಾಗುತ್ತಿರಬಹುದು. ನೀವು, ನಿಮ್ಮ ಮಕ್ಕಳು, ಅವರ ಮಕ್ಕಳು ಹೀಗೆ ಮುಂದಿನ ತಲೆಮಾರು ಸುಖವಾಗಿರಲು ಹಿಂದಿನ ತಲೆಮಾರಿನವರ ಆಶೀರ್ವಾದ ಅಗತ್ಯ. ಹಿರಿಯರು ಸ್ವರ್ಗದಲ್ಲಿ ನೆಮ್ಮದಿಯಿಂದರಷ್ಟೇ ಕಿರಿಯರು ಮನೆಯಲ್ಲಿ ನೆಮ್ಮದಿಯಿಂದಿರಲು ಸಾಧ್ಯ. ಹಿರಿಯರ ನೆಮ್ಮದಿಗಾಗಿ ಮಹಾಲಯ ಅಮಾವಾಸ್ಯೆ ಆಚರಿಸಬೇಕು. ಪಿತೃಕಾರ್ಯಗಳನ್ನು ಯಾವಾಗಲೂ ಶ್ರದ್ಧೆಯಿಂದ ಮಾಡಬೇಕು. ಈ ಬಗ್ಗೆ ಬ್ರಹ್ಮಾಂಡ ಗುರೂಜಿಯ ಬಾಯಲ್ಲಿ ವಿವರಣೆ ಕೇಳೋಣ ಬನ್ನಿ.. 

Pitru Paksha: ನಿಮ್ಮ ಮುಂದೆ ಈ ರೂಪದಲ್ಲಿ ಕಾಣಿಸಿಕೊಳ್ತಾರೆ ಪೂರ್ವಜರು

Related Video