ಗೌರಿ ದಾರ ಯಾರು ಕಟ್ಟಿಕೊಳ್ಳಬೇಕು?
ಗೌರಿ ವ್ರತ ನಡೆಸಿದ ನಂತರ ಪೂಜೆಯಾದ ಗೌರಿ ದಾರವನ್ನು ಯಾರಿಗೆ ಕಟ್ಟಬೇಕು?
ಭಾದ್ರಪದ ಶುಕ್ಲದ ತದಿಗೆಯಂದು ಗೌರಿ ವ್ರತ ಅಥವಾ ಪೂಜೆ ಮಾಡಿದ ಬಳಿಕ 16 ಗಂಟಿನ ಗೌರಿ ದಾರವನ್ನು ಯಾರು ಕಟ್ಟಿಕೊಳ್ಳಬೇಕು? 16 ಗಂಟು, 16 ಎಳೆಗಳು ಇರುವುದು ಒಂದು ಸಾಂಕೇತಿಕ ವಿಷಯವಾಗಿದ್ದು ಈ ದಾರದ ಪ್ರಾಮುಖ್ಯತೆಯೇನು? ಗೌರಿ ದಾರ ಕಟ್ಟುವ ವಿಧಾನವೇನು? ವಿಸರ್ಜನೆ ಮಾಡುವುದು ಯಾವಾಗ ಮತ್ತು ಹೇಗೆ? ಈ ಬಗ್ಗೆ ವಿವರ ತಿಳಿಯೋಣ ಬನ್ನಿ..