ಗಣೇಶ ಪ್ರತಿಷ್ಠಾಪನೆಯ ವಿಧಿ- ವಿಧಾನಗಳೇನು?

ಆಗಸ್ಟ್ 31ರಂದು ಗಣೇಶ ಚತುರ್ಥಿ. ಈ ದಿನ ಗಣೇಶ ಪ್ರತಿಷ್ಠಾಪನೆಗಾಗಿ ಯಾವೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು?

First Published Aug 28, 2022, 11:11 AM IST | Last Updated Aug 28, 2022, 11:11 AM IST

ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿ ತಿಥಿ ಗಣೇಶ ಚತುರ್ಥಿ. ಈ ಹಬ್ಬ ಆಚರಣೆಗಾಗಿ ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಏನನ್ನು ಮೊದಲೇ ತಂದಿಟ್ಟುಕೊಳ್ಳಬೇಕು? ಮಣ್ಣಿನ ಗಣಪತಿ ಒಳ್ಳೆಯದಾ ಬೆಳ್ಳಿಯದಾ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.

Video Top Stories