Asianet Suvarna News Asianet Suvarna News

ಚಾಮುಂಡಿ ಮಹಿಮೆ: ಚಿಕ್ಕಮಗಳೂರಿನಿಂದ ಬಂದ ಚಾಮುಂಡೇಶ್ವರಿ!

ಮೈಸೂರಿನ ಮಹಾಬಲಗಿರಿಯಲ್ಲಿರುವ ಸುಪ್ರಸಿದ್ಧ ಚಾಮುಂಡೇಶ್ವರಿ ಬಂದಿದ್ದು ಚಿಕ್ಕಮಗಳೂರಿನಿಂದ.. ಇದರ ಹಿನ್ನೆಲೆ ತಿಳಿಯೋಣ..

ಮೈಸೂರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಮನೆಯ ಕುಲದೇವತೆ ಚಾಮುಂಡೇಶ್ವರಿಯನ್ನು ಚಿಕ್ಕಮಗಳೂರಿನ ದೇವೀರಮ್ಮ ಬೆಟ್ಟದಿಂದ ಮೈಸೂರಿಗೆ ತಂದು ಪ್ರಾಣಪ್ರತಿಷ್ಠಾಪನೆ ಮಾಡಿದ ವಿವರವನ್ನು ಬ್ರಹ್ಮಾಂಡ ಗುರೂಜಿಯ ಮಾತಲ್ಲಿ ಕೇಳೋಣ ಬನ್ನಿ.. 

ಚಾಮುಂಡಿ ಮಹಿಮೆ: ಮಹಿಷಾಸುರನ ಸಂಹಾರ ಮಾಡಿದ್ದು ಎಲ್ಲಿ?

Video Top Stories