ಚಾಮುಂಡಿ ಮಹಿಮೆ: ಮಹಿಷಾಸುರನ ಸಂಹಾರ ಮಾಡಿದ್ದು ಎಲ್ಲಿ?

ಚಾಮುಂಡಿಯು ಮಹಿಷಾಸುರನ ಸಂಹಾರ ಮಾಡಿದ್ದು ಮೈಸೂರಿನ ಬೆಟ್ಟದಲ್ಲಲ್ಲ, ಚಿಕ್ಕಮಗಳೂರಿನಲ್ಲಿ..!

Share this Video
  • FB
  • Linkdin
  • Whatsapp

ಚಾಮುಂಡಿ ಬೆಟ್ಟಕ್ಕೆ ಹೋದಾಗ ಕೇವಲ ಚಾಮುಂಡಿ ದರ್ಶನ ಮಾಡಿದರೆ ಪೂರ್ಣ ಫಲವಿಲ್ಲ. ಇಲ್ಲಿ ಪಂಚದರ್ಶನಂ ಮಾಡಿದಾಗಲೇ ಪೂರ್ಣಫಲ.. ಪಂಚದರ್ಶನಂ ಪುಣ್ಯಂ.. ಚಾಮುಂಡಿ ದರ್ಶನದ ಬಳಿಕ ಉತ್ತನಾಳಮ್ಮನ ದರ್ಶನವನ್ನೂ ಮಾಡಲೇಬೇಕು. ಚಾಮುಂಡೇಶ್ವರಿಗೆ ಮಡಿಲಕ್ಕಿ ಅರ್ಪಿಸಿದರೆ ಉತ್ತನಾಳಮ್ಮನಿಗೂ ಅರ್ಪಿಸಬೇಕು. ಇಲ್ಲದಿದ್ದಲ್ಲಿ ದರ್ಶನದ ಫಲ ಪೂರ್ತಿ ಸಿಗುವುದಿಲ್ಲ. ಅಂದ ಹಾಗೆ, ಚಾಮುಂಡಿಯು ಮಹಿಷಾಸುರನ ಸಂಹಾರ ಮಾಡಿದ್ದು ಮೈಸೂರಿನ ಬೆಟ್ಟದಲ್ಲಲ್ಲ, ಚಿಕ್ಕಮಗಳೂರಿನಲ್ಲಿ.. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ ಬ್ರಹ್ಮಾಂಡ ಗುರೂಜಿ..

ಚಾಮುಂಡಿ ಮಹಿಮೆ: ಮೈಸೂರಿನಲ್ಲಿ ಚಾಮುಂಡೇಶ್ವರಿ ಪ್ರತಿಷ್ಠಾಪನೆ ಮಾಡಿದ್ದು ಯಾರು?

Related Video