Asianet Suvarna News Asianet Suvarna News

ನವರಾತ್ರಿ 9ನೇ ದಿನ: ಸರ್ವ ಕಾರ್ಯ ಸಿದ್ಧಿಗಾಗಿ ತಾಯಿ ಸಿದ್ಧಿಧಾತ್ರಿಯ ಪೂಜೆ ಮಾಡಿ..

ನವರಾತ್ರಿಯ 9ನೇ  ದಿನ ತಾಯಿ ಸಿದ್ಧಿದಾತ್ರಿಯ ಆರಾಧನೆ ಮಾಡಬೇಕು. ಆಕೆಯ ಪೂಜಾ ವಿಧಾನ, ಶಕ್ತಿಗಳೇನೇನು ನೋಡೋಣ..
 

Oct 4, 2022, 9:56 AM IST

9 ಸಂಖ್ಯೆಗೆ ಬಹಳ ಪ್ರಾಮುಖ್ಯತೆ ಇದೆ. 9 ಗ್ರಹಗಳಿದ್ದಾವೆ, 9 ತಿಂಗಳು ಪ್ರತಿ ತಾಯಂದಿರಿಗೂ ವಿಶೇಷವಾಗಿದೆ. ಅಂತೆಯೇ ದುರ್ಗಾ ದೇವಿಯ 9 ರೂಪಗಳು. ಇಂದು ನವರಾತ್ರಿಯ 9ನೇ ದಿನ. ತಾಯಿ ಸಿದ್ಧಿಧಾತ್ರಿಯ ಪೂಜೆ ಮಾಡಬೇಕು. ಇಂದು ಬನ್ನಿ ಎಲೆಗಳಿಂದ ಸಿದ್ಧಿಧಾತ್ರಿಗೆ ಅರ್ಚನೆ ಮಾಡಬೇಕು. ಬೆಟ್ಟದ ನೆಲ್ಲಿಕಾಯಿಯ ವಿವಿಧ ಆಹಾರ ಪದಾರ್ಥಗಳು ತಾಯಿಗಿಷ್ಟ. ಆಕೆಗೆ ಇವನ್ನು ನೈವೇದ್ಯ ಮಾಡಿ. ಇಂದು ಎಲ್ಲ ಆಯುಧಗಳಿಗೆ ಪೂಜೆ ಮಾಡಬೇಕು. ಈ ದಿನದ ವಿಶೇಷವನ್ನು ವಿವರವಾಗಿ ಹೇಳುತ್ತಾರೆ ಬ್ರಹ್ಮಾಂಡ ಗುರೂಜಿ. 

Vijayadashami 2022: ಈ ದಸರಾದಂದು ಈ ನಾಲ್ಕು ದುರಭ್ಯಾಸಕ್ಕೆ ಇತಿ ಹಾಡಿ