Asianet Suvarna News Asianet Suvarna News

ವರಮಹಾಲಕ್ಷ್ಮಿ ವ್ರತ ಆಚರಿಸಿದರೆ ಜ್ಞಾನ, ಐಶ್ವರ್ಯ, ಸುಖ

ವರಮಹಾಲಕ್ಷ್ಮೀ ವ್ರತ ಆಚರಣೆಗೆ ಬಂದಿದ್ದು ಹೇಗೆ, ಆಚರಿಸುವ ವಿಧಿ ವಿಧಾನಗಳೇನು, ಪುಣ್ಯಫಲಗಳೇನು ಎಂಬುದನ್ನು ಬ್ರಹ್ಮಾಂಡ ಗುರೂಜಿಗಳ ವಿವರಣೆಯಲ್ಲಿ ಕೇಳೋಣ. 

ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪೂಜೆಯಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ. ಇದೀಗ ವರಮಹಾಲಕ್ಷ್ಮೀ ವ್ರತ ಆಗಸ್ಟ್ 5ರಂದು ಬರುತ್ತದೆ. ಕಳೆದೆರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಮಂಕಾಗಿದ್ದ ವರಮಹಾಲಕ್ಷ್ಮೀ ವ್ರತಾಚರಣೆ ಈ ಬಾರಿ ಮತ್ತೆ ಸಂಪೂರ್ಣ ಕಳೆ ಕಟ್ಟುತ್ತಿದೆ. ಈ ವರಮಹಾಲಕ್ಷ್ಮೀ ವ್ರತಾಚರಣೆ ಹೇಗೆ ಮಾಡಬೇಕು, ಈ ವ್ರತ ಶುರುವಾಗಿದ್ದು ಹೇಗೆ, ಮಹಿಳೆಯು ಕೈಗೊಳ್ಳಬೇಕಾದ ವಿಧಿವಿಧಾನಗಳೇನು ಎಂಬುದನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸಿಕೊಟ್ಟಿದ್ದಾರೆ. 

ವರಮಹಾಲಕ್ಷ್ಮೀ ವ್ರತ ಇರೋದು ಹುಣ್ಣಿಮೆಗಿಂತ ಮುನ್ನಾ ಶುಕ್ರವಾರ, ಅಂದ ಹಾಗೆ ಹುಣ್ಣಿಮೆ ಯಾವಾಗ?

Video Top Stories