Asianet Suvarna News Asianet Suvarna News

ವರಮಹಾಲಕ್ಷ್ಮೀ ವ್ರತ ಇರೋದು ಹುಣ್ಣಿಮೆಗಿಂತ ಮುನ್ನಾ ಶುಕ್ರವಾರ, ಅಂದ ಹಾಗೆ ಹುಣ್ಣಿಮೆ ಯಾವಾಗ?

ವರಮಹಾಲಕ್ಷ್ಮೀ ಹಬ್ಬವನ್ನು ಶ್ರಾವಣ ಮಾಸದ ಪೂರ್ಣಿಮೆಗೂ ಮುನ್ನ ಬರುವ ಶುಕ್ರವಾರ ಆಚರಿಸಬೇಕು ಎನ್ನುತ್ತದೆ ಶಾಸ್ತ್ರ. ಈ ಶ್ರಾವಣ ಹುಣ್ಣಿಮೆ ಯಾವಾಗ ಬರುತ್ತದೆ ತಿಳಿಯಿರಿ..

ವರಮಹಾಲಕ್ಷ್ಮೀ ಹಬ್ಬದ ಆಚರಣೆಯ ದಿನಾಂಕದ ಬಗ್ಗೆ ಸಾಕಷ್ಟು ಗೊಂದಲಗಳನ್ನು ನೋಡಬಹುದು. ಕೆಲವರು ಇದು ಆಗಸ್ಟ್ 12ಕ್ಕೆ ಎಂದರೆ ಮತ್ತೆ ಕೆಲವರು ಆಗಸ್ಟ್ 5ಕ್ಕೆ ಎನ್ನುತ್ತಾರೆ. ಆದರೆ, ಶಾಸ್ತ್ರದ ಪ್ರಕಾರ ನೋಡಿದಾಗ ಆಗಸ್ಟ್ 5ರಂದೇ ವರಮಹಾಲಕ್ಷ್ಮೀ ವ್ರತ ಆಚರಿಸಬೇಕು. ಹೌದು, ಶ್ರಾವಣ ಮಾಸದ ಪೂರ್ಣಿಮೆಗೂ ಮುನ್ನಿನ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಿಸಬೇಕು ಎನ್ನುತ್ತದೆ ಶಾಸ್ತ್ರ. ಹಾಗಾದರೆ ಈ ಬಾರಿ ಪೌರ್ಣಿಮೆ ಯಾವಾಗಿದೆ ತಿಳ್ದಿದ್ದೀರಾ? ಈ ಬಗ್ಗೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ.. 

ವರಮಹಾಲಕ್ಷ್ಮಿ ಹಬ್ಬ ಹೀಗೆ ಆಚರಿಸಿದರೆ ಪೂರ್ಣ ಫಲ ಸಿದ್ಧಿ