Asianet Suvarna News Asianet Suvarna News

ವರಮಹಾಲಕ್ಷ್ಮಿ ಹಬ್ಬ ಹೀಗೆ ಆಚರಿಸಿದರೆ ಪೂರ್ಣ ಫಲ ಸಿದ್ಧಿ

ಆಗಸ್ಟ್ 5ರಂದು ವರಮಹಾಲಕ್ಷ್ಮೀ ಹಬ್ಬ. ಇದರ ಆಚರಣೆಯಿಂದ ಎಂಥ ಬಡವರೂ ಶ್ರೀಮಂತರಾಗ್ಬೋದು. ಆಚರಣೆಯ ವಿವರವಾದ ವಿಧಾನ ತಿಳಿಯೋಣ. 

ಶ್ರಾವಣ ಶುಕ್ಲ ಪಕ್ಷದಲ್ಲಿ ಮೊದಲ ಶುಕ್ರವಾರ, ಅಥವಾ ಹುಣ್ಣಿಮೆಯ ಮೊದಲಿನ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 5ರಂದು ವರಮಹಾಲಕ್ಷ್ಮೀ ಹಬ್ಬ.  ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವ್ರತವನ್ನು ಆಚರಿಸುವದರಿಂದ ತಾಯಿ ಮಹಾಲಕ್ಷ್ಮೀ ಕೇಳಿದ್ದೆಲ್ಲ ಕೊಡುತ್ತಾಳೆ ಎಂಬ ನಂಬಿಕೆ ಇದೆ. 

ಜಾತಕದಲ್ಲಿ ಧನಬಲವಿಲ್ಲದವರಿಗೆ ಪರಿಹಾರ ಕೊಡುವ ವರಮಹಾಲಕ್ಷ್ಮೀ..!

ಇಷ್ಟಕ್ಕೂ ಈ ವ್ರತ ಆಚರಿಸುವ ಸರಿಯಾದ ವಿಧಾನವೇನು, ಹಬ್ಬದ ಮಹತ್ವವೇನು, ಮಹಾಲಕ್ಷ್ಮೀ ಅನುಗ್ರಹ ಪಡೆಯಲು ಜ್ಯೋತಿಷ್ಯ ನಿರ್ದೇಶನಗಳೇನು ಎಲ್ಲವನ್ನೂ ಡಾ. ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ..

Video Top Stories