ಕುಜ ಶನಿ ಪ್ರಭಾವ; ಕಾದಿದೆ ಅಪಾಯದ ಮೇಲಪಾಯ!

ಇನ್ನೂ 3 ತಿಂಗಳು ವಕ್ರೀ ಕುಜ-ಶನಿಗಳ ಅವಯೋಗ 
ಸರಣಿ ಘೋರ ಅಪಘಾತ, ಪರ್ವತ ಕುಸಿತ, ಭೂಕಂಪ,
ಮುಂದುವರೆಯಲಿರುವ ಅಡ್ಡಮಳೆ, ಕ್ಷಿಪ್ರ ಪ್ರವಾಹ, ಮೇಘಸ್ಪೋಟ ,
ಜಗದಗಲ ಹರಡುವುದು ಸಣ್ಣ ಸಣ್ಣ ಕಿಚ್ಚು

Share this Video
  • FB
  • Linkdin
  • Whatsapp

ಈ ತಿಂಗಳಲ್ಲಿ ಕುಜ ಮಿಥುನ ಪ್ರವೇಶದಿಂದ ಷಷ್ಟಾಷ್ಟಕ ಅವಯೋಗ ಸೃಷ್ಟಿಯಾಗಿದೆ, ರವಿ ತುಲಾ ರಾಶಿಯಲ್ಲಿ ನೀಚನಾಗಿದ್ದಾನೆ, 21ಕ್ಕೆ ಶನಿ ವಕ್ರಿ ತ್ಯಾಗ ಮಾಡುತ್ತಿದ್ದಾನೆ, 25 ಅಮಾವಾಸ್ಯೆಯಂದು ಕೇತುಗ್ರಸ್ತ ಸೂರ್ಯಗ್ರಹಣ ನಡೆಯಲಿದೆ. 30ರಿಂದ ಕುಜ ವಕ್ರೀ ಶುರುವಾಗುತ್ತಿದೆ. ಒಂದೇ ತಿಂಗಳಲ್ಲಿ ಇಷ್ಟೊಂದು ಗ್ರಹಗತಿ ಒಟ್ಟಾದರೆ ಲೋಕದಲ್ಲಿ ತಲ್ಲಣ ಹೆಚ್ಚಾಗುತ್ತದೆ.. ಏನೆಲ್ಲ ಆಪತ್ತು ಕಾದಿದೆ ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸುತ್ತಾರೆ. 

ಅಕ್ಟೋಬರ್‌ 30ರಿಂದ ಕುಜ-ಶನಿ ಬಾಧೆ ಶುರು: ರಾಜಕೀಯ ತಿಕ್ಕಾಟ ಇನ್ನೂ ನೀಚ ಸ್ಥಿತಿಗೆ

Related Video