ಅಕ್ಟೋಬರ್‌ 30ರಿಂದ ಕುಜ-ಶನಿ ಬಾಧೆ ಶುರು: ರಾಜಕೀಯ ತಿಕ್ಕಾಟ ಇನ್ನೂ ನೀಚ ಸ್ಥಿತಿಗೆ

ಸರಣಿ ಘೋರ ಅಪಘಾತ, ಪರ್ವತ ಕುಸಿತ, ಭೂಕಂಪ,
ಮುಂದುವರೆಯಲಿರುವ ಅಡ್ಡಮಳೆ, ಕ್ಷಿಪ್ರ ಪ್ರವಾಹ, ಮೇಘಸ್ಪೋಟ ,
ಜಗದಗಲ ಹರಡುವುದು ಸಣ್ಣ ಸಣ್ಣ ಕಿಚ್ಚು
ಇನ್ನೂ 3 ತಿಂಗಳು ವಕ್ರೀ ಕುಜ-ಶನಿಗಳ ಅವಯೋಗ 

First Published Oct 19, 2022, 1:34 PM IST | Last Updated Oct 20, 2022, 11:24 AM IST

ಶನಿ ಎಂದರೇ ಬಾಧೆ. ಆತ ಇದುವರೆಗೂ ವಕ್ರಿಯಾಗಿದ್ದ. ವಕ್ರಿಯಾಗಿದ್ದಾಗ ಭಾದೆಗಳು ಇನ್ನೂ ಹೆಚ್ಚು. ಈಗ ಅಕ್ಟೋಬರ್ 23ರಂದು ಶನಿ ಮಕರದಲ್ಲಿ ಮಾರ್ಗಿಯಾಗಲಿದ್ದಾನೆ. ಹಾಗಂಥ ನಿಟ್ಟುಸಿರು ಬಿಡುವಂತಿಲ್ಲ. ಏಕೆಂದರೆ ಅಕ್ಟೋಬರ್ 30ರಿಂದ ಕುಜ-ಶನಿ ಬಾಧೆ ಶುರುವಾಗಲಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಜಗತ್ತಿನಲ್ಲಿ, ದೇಶದಲ್ಲಿ, ಪ್ರತಿಯೊಬ್ಬರ ಜೀವನದಲ್ಲಿ ಎದುರಾಗಲಿವೆ.. 
ಕುಜ-ಶನಿ ಬಾಧೆ ಬಗ್ಗೆ ತಿಳಿಸಿಕೊಡ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್.

ಗ್ರಹಣ ತ್ರಿಬಲ್ ಕಂಟಕ: ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!