ವಕ್ರೀ ಕುಜ ಶನಿ ಪ್ರಭಾವ; ನಾಯಕರಿಗೆ ಕಾದಿದೆ ಮರಣಭೀತಿ, ಬಂಧನ

ಇನ್ನೂ 3 ತಿಂಗಳು ವಕ್ರೀ ಕುಜ-ಶನಿಗಳ ಅವಯೋಗ 
ರಾಜಕೀಯ ತಿಕ್ಕಾಟ ಇನ್ನೂ ನೀಚಸ್ಥಿತಿಗೆ
ನಾಯಕರ ಮರಣ, ಮಾರಣ ಸಂಚು, ದ್ವೇಷ ಹೆಚ್ಚಳ
ಹಲವಾರು ನಾಯಕರ ಬಂಧನಯೋಗ, ಪೀಡನೆ

First Published Oct 20, 2022, 10:45 AM IST | Last Updated Oct 20, 2022, 11:24 AM IST

ವಕ್ರೀ ಕುಜ ಶನಿಗಳ ತಿಕ್ಕಾಟ ಇನ್ನೂ 3 ತಿಂಗಳಿರುತ್ತದೆ.. ಇದರಿಂದ ರಾಜಕೀಯ ತಿಕ್ಕಾಟ ಸಿಕ್ಕಾಪಟ್ಟೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ರಾಜಕಾರಣಿಗಳು ಘನತೆ ಮರೆತು ವರ್ತಿಸುತ್ತಾರೆ.. ಮತ್ತೆ ಕೆಲವರ ಸಾವು, ಬಂಧನ, ಅರಾಜಕತೆ, ಸಮೂಹ ಹತ್ಯೆಗಳು ಜಗತ್ತಿನ್ನೆಲ್ಲೆಡೆ ಹೆಚ್ಚುತ್ತದೆ. ಎರಡು ವರ್ಷಗಳಿಂದ ಈ ಎಲ್ಲ ದೋಷಗಳಿದ್ದು, ಮುಂದಿನ ಮೂರು ತಿಂಗಳಲ್ಲಿ ಅವು ಉಲ್ಬಣಗೊಳ್ಳಲಿವೆ. ಸೂರ್ಯಗ್ರಹಣ, ವಕ್ರೀ ಕುಜ ಶನಿಯರು ಸೃಷ್ಟಿಸುವ ತಲ್ಲಣಗಳ ಸಂಪೂರ್ಣ ಚಿತ್ರಣ ನೀಡುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್.

ಕುಜ ಶನಿ ಪ್ರಭಾವ; ಕಾದಿದೆ ಅಪಾಯದ ಮೇಲಪಾಯ!

Video Top Stories