Asianet Suvarna News Asianet Suvarna News

ಷಣ್ಮುಖನಿಗೆ ಬೇರೆ ಬೇರೆ ಹೆಸರುಗಳಿಂದ ಕರೆಯುವುದ್ಯಾಕೆ?

ಶಿವ ಪಾರ್ವತಿಯರಿಗೆ ಕುಮಾರಸ್ವಾಮಿಯ ಜನನವಾಗುತ್ತದೆ. ಈ ಮಗುವನ್ನು ನೋಡಿಕೊಳ್ಳಲು 6 ಜನ ಕೃತ್ತಿಕಾ ದೇವಿಯರನ್ನು ನೇಮಿಸಲಾಗಿತ್ತು. ಕೃತ್ತಿಕೆಯರಿಂದ ನೇಮಿಸ್ಪಟ್ಟವನು. ಹಾಗಾಗಿ ಕಾರ್ತಿಕೇಯ ಎಂಬ ಹೆಸರೂ ಬಂತು. 

ಶಿವ ಪಾರ್ವತಿಯರಿಗೆ ಕುಮಾರಸ್ವಾಮಿಯ ಜನನವಾಗುತ್ತದೆ. ಈ ಮಗುವನ್ನು ನೋಡಿಕೊಳ್ಳಲು 6 ಜನ ಕೃತ್ತಿಕಾ ದೇವಿಯರನ್ನು ನೇಮಿಸಲಾಗಿತ್ತು. ಕೃತ್ತಿಕೆಯರಿಂದ ನೇಮಿಸ್ಪಟ್ಟವನು. ಹಾಗಾಗಿ ಕಾರ್ತಿಕೇಯ ಎಂಬ ಹೆಸರೂ ಬಂತು.  ಷಣ್ಮುಖ ಎಂಬ ಹೆಸರೂ ಬಂತು. ಈತ ಪರಾಕ್ರಮದಿಂದ ತಾರಕಾಸುರ ಎಂಬ ರಾಕ್ಷಸನನ್ನೂ ಸಂಹಾರ ಮಾಡಿದನು. ಹೀಗಾಗಿ ಸ್ಕಂದ ಎಂಬ ಹೆಸರನ್ನೂ ಪಡೆದನು. ಹೀಗೆ ಗಣಪತಿ ಸಹೋದರ ಷಣ್ಮುಖನಿಗೆ ಬೇರೆ ಬೇರೆ ಹೆಸರುಗಳು ಬಂದವು. ಈ ಕಥೆಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸವಿಸ್ತಾರವಾಗಿ ಹೇಳಿದ್ದಾರೆ ಕೇಳಿ. 

'ಪರಶುರಾಮ' ಎಂದು ಹೆಸರು ಬರಲು ಗಣಪತಿಯ ಈ ವರವೇ ಕಾರಣ

Video Top Stories