ಯುಗಾದಿ ಹೊಸ ತೊಡಕು; ಹೊಸ ರೆಸಿಪಿ ಹೇಳಿಕೊಟ್ಟಿದ್ದಾರೆ ಶೈನ್ ಶೆಟ್ಟಿ..!
ನಾವೆಲ್ಲರೂ ಸಡಗರ, ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದಾಯ್ತು. ಹಬ್ಬದ ಮಾರನೇ ದಿನ ಹೊಸ ತೊಡಕು ಅಂತ ಮಾಡುವ ಪದ್ಧತಿ ಕೆಲವು ಭಾಗಗಳಲ್ಲಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿಯೂ ಹೊಸ ತೊಡಕು ಜೋರಾಗಿದೆ.
ನಾವೆಲ್ಲರೂ ಸಡಗರ, ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಿದ್ದಾಯ್ತು. ಹಬ್ಬದ ಮಾರನೇ ದಿನ ಹೊಸ ತೊಡಕು ಅಂತ ಮಾಡುವ ಪದ್ಧತಿ ಕೆಲವು ಭಾಗಗಳಲ್ಲಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿಯೂ ಹೊಸ ತೊಡಕು ಜೋರಾಗಿದೆ. ನಮ್ಮ ಜೊತೆ ಶೈನ್ ಶೆಟ್ಟಿ ಜಾಯಿನ್ ಆಗಿದ್ದಾರೆ. ಹೊಸ ರೆಸಿಪಿಯನ್ನು ಟ್ರೈ ಮಾಡಿದ್ದಾರೆ. ಏನೆಲ್ಲಾ ಸ್ಪೆಷಲ್ ಮಾಡಿದ್ದಾರೆ..? ಮಾಡೋದೇಗೆ..? ನೋಡಿದ್ರೆ ಬಾಯಲ್ಲಿ ನೀರು ಬರೋದು ಖಂಡಿತ.