ಆರು ಚಕ್ರಗಳಲ್ಲಿ ಒಂದು ಚಕ್ರ ಸರಿಯಾಗಿಲ್ಲದಿದ್ದರೂ ಪಿತೃ ದೋಷ ಕಾಡುತ್ತದೆ!

ಮನಸ್ಸಿನಲ್ಲಿ ತಾವು ಪ್ರೀತಿಸುವ, ಅಗಲಿದ ಜೀವಗಳಿಗೆ ಒಳ್ಳೇದಾಗ್ಲಿ ಎಂದು ಬಯಸುವುದು ಕೂಡಾ ಒಂದು ಶ್ರಾದ್ಧ ಎನ್ನುತ್ತಾರೆ ಶ್ರೀಕಂಠ ಶಾಸ್ತ್ರಿಗಳು..

Share this Video
  • FB
  • Linkdin
  • Whatsapp

ಯಾರಿಗೆ ಯಾವ ರೀತಿಯಲ್ಲಿ ಸೌಖ್ಯವೋ ಆ ರೀತಿಯಲ್ಲಿ ಪಿತೃಗಳನ್ನ ಸ್ಮರಣೆ ಮಾಡಲು ಶಾಸ್ತ್ರಕಾರರೇ ಕೆಲವು ಮಾರ್ಗಗಳನ್ನು ಹೇಳಿಕೊಟ್ಟಿದ್ದಾರೆ. ಈ ರೀತಿಯಾಗಿ 6 ರೀತಿಯಾದ ಶ್ರಾದ್ಧಗಳಿವೆ.. ಆ ಆರು ಶ್ರಾದ್ಧಗಳೇನು? ಅವುಗಳಲ್ಲಿ ನಾವು ಯಾವುದನ್ನು ಆಚರಿಸಬಹುದು? ಅವುಗಳ ನಡುವಿನ ವ್ಯತ್ಯಾಸವೇನು? ಪ್ರಯೋಜನಗಳೇನು? 

Mahalaya Amavasya: ಅಜ್ಜ, ಮುತ್ತಜ್ಜ, ಬಂಧುಬಳಗ, ಸ್ನೇಹಿತ, ನಾಯಿ.. ಅಗಲಿದವರಿಗೆಲ್ಲ ಮಾಡಿ ಶ್ರಾದ್ಧ!

Related Video