ಕೃಷ್ಣನ ಸ್ಪರ್ಶದಿಂದ ಶಾಪಗ್ರಸ್ಥ ಓತಿಕ್ಯಾತಕ್ಕೆ ಮುಕ್ತಿ ಸಿಕ್ಕಿದ್ಹೀಗೆ
ಒಂದು ದಿನ ಯಾದವವೀರರು ಆಟವಾಡುತ್ತಾ ಸುಸ್ತಾಗಿ ಬಾಯಾರಿಕೆಯಾಗುತ್ತದೆ. ಆಗ ನೀರನ್ನು ಹುಡುಕುತ್ತಾ ಹೊರಡುತ್ತಾರೆ. ಒಂದು ಪಾಳು ಬಾವಿ ಕಾಣಿಸುತ್ತದೆ. ಅದರಲ್ಲಿ ಓತಿಕ್ಯಾತ ಬಿದ್ದು ಒದ್ದಾಡುತ್ತಿರುತ್ತದೆ.
ಒಂದು ದಿನ ಯಾದವವೀರರು ಆಟವಾಡುತ್ತಾ ಸುಸ್ತಾಗಿ ಬಾಯಾರಿಕೆಯಾಗುತ್ತದೆ. ಆಗ ನೀರನ್ನು ಹುಡುಕುತ್ತಾ ಹೊರಡುತ್ತಾರೆ. ಒಂದು ಪಾಳು ಬಾವಿ ಕಾಣಿಸುತ್ತದೆ. ಅದರಲ್ಲಿ ಓತಿಕ್ಯಾತ ಬಿದ್ದು ಒದ್ದಾಡುತ್ತಿರುತ್ತದೆ. ಅದನ್ನು ಮೇಲಕ್ಕೆತ್ತಲು ಯಾದವ ವೀರರು ಪ್ರಯತ್ನಿಸಿದರೂ ಆಗಲಿಲ್ಲ. ಅವರು ಕೃಷ್ಣನಿಗೆ ಹೇಳುತ್ತಾರೆ. ಕೃಷ್ಣ, ಸುಲಭವಾಗಿ ಮೇಲಕ್ಕೆತ್ತುತ್ತಾನೆ. ಕೃಷ್ಣನ ಸ್ಪರ್ಶದಿಂದ ಓತಿಕ್ಯಾತ ಮಾಯವಾಗಿ, ಸುಂದರ ಪುರುಷ ಪ್ರತ್ಯಕ್ಷನಾಗುತ್ತಾನೆ. ಅವನು ತನ್ನ ಜೀವನ ವೃತ್ತಾಂತವನ್ನು ಹೇಳುತ್ತಾನೆ.
ತನ್ನೊಡನೆ ಯುದ್ಧ ಮಾಡಲು ಇಚ್ಛಿಸಿದ ಬಾಣಾಸುರನ ಗರ್ವವನ್ನು ಶಿವ ಇಳಿಸಿದ್ಹೇಗೆ.?