ನೀವು ತಿಳಿದಿರದ ತಿರುಪತಿ ಕ್ಷೇತ್ರದ ರಹಸ್ಯಗಳು!

ತಿರುಪತಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ದೇವಾಲಯ
ತಿರುಪತಿಯ ವಿಶೇಷ ಏನು ಗೊತ್ತಾ?
ತಿರುಪತಿ ರಹಸ್ಯ ಕೇಳಿದ್ರೆ ಅಚ್ಚರಿ ಪಡ್ತೀರಿ!

Share this Video
  • FB
  • Linkdin
  • Whatsapp

ತಿರುಪತಿಯು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ. ಇಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯ(Sri Venkateswara Temple)ವು ಜಗತ್ತಿನಲ್ಲಿಯೇ ಅತಿ ಹೆಚ್ಚು ಆದಾಯವಿರುವ ದೇವಾಲಯವೆಂದು ಪ್ರಸಿದ್ಧಿ ಪಡೆದಿದೆ.
ಇಷ್ಟಕ್ಕೂ ಈ ತಿರುಪತಿಯ ವಿಶೇಷವೇನು? ಜಗತ್ತಿನಲ್ಲೇ ಶ್ರೀಮಂತ ದೇವಾಲಯ ಎಂಬ ಖ್ಯಾತಿ ಪಡೆದಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸನ್ನಿಧಿಗೆ ಭೇಟಿ ಕೊಟ್ಟರೆ ಕೈ ತುಂಬಾ ದುಡ್ಡು ಬರುವುದು ನಿಜವೇ? ತಿರುಪತಿಗೆ ಭೇಟಿ ಕೊಡಬೇಕಾದ ಸಮಯ ವ್ಯಕ್ತಿಗತವಾಗಿ ಹೇಗೆ ಬದಲಾಗುತ್ತದೆ? ಅಲಂಕಾರ ಪ್ರಿಯನಾದ ತಿಮ್ಮಪ್ಪನನ್ನು ಮೆಚ್ಚಿಸುವ ವಿಧಾನವೇನು?

ಹಂದಿ, ಹಾವು, ಕಾಗೆ ಅಡ್ಡ ಬಂದರೂ ಅಪಶಕುನಾವೇ? ಏನು ಹೇಳುತ್ತೆ ಶಾಸ್ತ್ರ?

ನವಗ್ರಹ ಕ್ಷೇತ್ರಗಳಾವುವು? ಏಳು ಬೆಟ್ಟಗಳ ಒಡೆಯ ತಿಮ್ಮಪ್ಪನನ್ನು ನೋಡಿದ ಬಳಿಕವೇ ಕಾಳಹಸ್ತಿಗೆ ಹೋಗಬೇಕೆನ್ನುವುದು ಯಾಕೆ?- ಭೂಮಿಯ ಮೇಲಿನ ವೈಕುಂಠ ಎಂದೇ ಪ್ರಸಿದ್ಧವಾದ ತಿರುಪತಿ ಕ್ಷೇತ್ರದ ಕುರಿತ ಇಂಥ ನಿಮ್ಮೆಲ್ಲ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದಾರೆ ಬ್ರಹ್ಮಾಂಡ ಖ್ಯಾತಿಯ ಗುರೂಜಿ ನರೇಂದ್ರ ಶರ್ಮಾ. 

Related Video