ಚಂದ್ರ ಗ್ರಹಣ ಕಾಲದಲ್ಲಿ ನಾವೇನು ಮಾಡಬೇಕು?

ಹಿಂದೆ ಗ್ರಹಣ ಕಾಲದಲ್ಲಿ ಪವಿತ್ರ ನದಿಗಳಲ್ಲಿ ಕಂಠಮಟ್ಟ ಮುಳುಗಿ ನಿಲ್ಲುತ್ತಿದ್ದರು. ಮಂತ್ರ ಜಪಿಸುತ್ತಿದ್ದರು. ಈಗಿನ ಕಾಲದಲ್ಲಿ ನಾವು ಗ್ರಹಣ ಕಾಲದಲ್ಲಿ ಮಾಡಬೇಕಾದುದೇನು?

Share this Video
  • FB
  • Linkdin
  • Whatsapp

ಗ್ರಹಣ ಕಾಲ ಅತ್ಯಂತ ಶ್ರೇಷ್ಠಕಾಲವಾಗಿದೆ. ಈ ಸಮಯದಲ್ಲಿ ವಿಶಿಷ್ಠ ತರಂಗಗಳು ಭೂಮಿ ಮೇಲೆ ಹರಿದಾಡುತ್ತವೆ.. ಇದು ನಮ್ಮ ಮೇಲೂ ಪ್ರಭಾವ ಬೀರುತ್ತವೆ. ಹಿಂದೆ ಗ್ರಹಣ ಕಾಲದಲ್ಲಿ ಪವಿತ್ರ ನದಿಗಳಲ್ಲಿ ಕಂಠಮಟ್ಟ ಮುಳುಗಿ ನಿಲ್ಲುತ್ತಿದ್ದರು. ಮಂತ್ರ ಜಪಿಸುತ್ತಿದ್ದರು. ಈಗಿನ ಕಾಲದಲ್ಲಿ ನಾವು ಗ್ರಹಣ ಕಾಲದಲ್ಲಿ ಮಾಡಬೇಕಾದುದೇನು? ಯಾವ ಆಚರಣೆಗಳನ್ನು ಮಾಡಬೇಕು? ಚಂದ್ರಗ್ರಹಣಕ್ಕೆ ಆಹಾರ ವಿಚಾರದ ನಿಯಮಗಳೇನು? ಯಾವ ನಕ್ಷತ್ರದವರು ಹೆಚ್ಚು ಜಾಗೃತರಾಗಿರಬೇಕು? ಶ್ರೀಕಂಠ ಶಾಸ್ತ್ರಿಗಳಿಂದ ತಿಳಿಯೋಣ ಬನ್ನಿ..

ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ; ಸಂಭವಿಸುವುದು ಹೇಗೆ?

Related Video