Asianet Suvarna News Asianet Suvarna News

ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ; ಸಂಭವಿಸುವುದು ಹೇಗೆ?

ಗ್ರಸ್ತೋದಯ ಎಂದರೇನು, ಖಗ್ರಾಸ ಎಂದರೇನು, ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ ಮುಂತಾದ ಮಾಹಿತಿ ನೀಡಿದ್ದಾರೆ ಶ್ರೀಕಂಠ ಶಾಸ್ತ್ರಿಗಳು..

First Published Nov 6, 2022, 11:35 AM IST | Last Updated Nov 6, 2022, 11:35 AM IST

ಗ್ರಹಣ ಆಗಿಯೇ ಚಂದ್ರ ಉದಯಕ್ಕೆ ಬರುವ ವಿಶೇಷ ದಿನವಾಗಲಿದೆ ಈ ಬಾರಿ ನವೆಂಬರ್ 8. ಸಂಪೂರ್ಣ ಚಂದ್ರಗ್ರಹಣದ ವಿಶೇಷತೆಯೇನು? ಈ ಗ್ರಹಣದ ಸ್ಪರ್ಶಕಾಲ, ಮಧ್ಯಕಾಲ, ಮೋಕ್ಷ ಕಾಲ ಏನು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡಲಿದ್ದಾರೆ. 

ವಾರ ಭವಿಷ್ಯ: ಮಿಥುನಕ್ಕೆ ಸಂಬಂಧದಲ್ಲೂ ಏರಿಳಿತ, ವೃತ್ತಿಯಲ್ಲೂ ಅಸಮಾಧಾನ

Video Top Stories