ಯಾವ ರಾಶಿಗೆಲ್ಲ ಗ್ರಹಣದ ಬಾಧೆ ಹೆಚ್ಚು?

ನಿಮ್ಮ ರಾಶಿಯ ಯಾವ ಮನೆಯಲ್ಲಿ ಗ್ರಹಣವಾದರೆ ಏನು ಫಲ? ಯಾವ ಮನೆಯಲ್ಲಿ ಗ್ರಹಣ ಸಂಭವಿಸಿದರೆ ಭಾಧೆ ಇರುವುದಿಲ್ಲ, ಯಾವ ಮನೆಯಲ್ಲಿ ಗ್ರಹಣ ಸಂಭವಿಸದರೆ ಬಾಧೆ ಹೆಚ್ಚು?

First Published Oct 23, 2022, 4:01 PM IST | Last Updated Oct 23, 2022, 4:01 PM IST

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ(solar eclipse) ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. ನಿಮ್ಮ ರಾಶಿಯ ಯಾವ ಮನೆಯಲ್ಲಿ ಗ್ರಹಣವಾದರೆ ಏನು ಫಲ? ಯಾವ ಮನೆಯಲ್ಲಿ ಗ್ರಹಣ ಸಂಭವಿಸಿದರೆ ಭಾಧೆ ಇರುವುದಿಲ್ಲ, ಯಾವ ಮನೆಯಲ್ಲಿ ಗ್ರಹಣ ಸಂಭವಿಸದರೆ ಬಾಧೆ ಹೆಚ್ಚು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಲಿದ್ದಾರೆ. 

ಗ್ರಹಣ ಕಾಲದಲ್ಲಿ ಯಾರು ಎಚ್ಚರಿಕೆ ವಹಿಸಬೇಕು?