ಗ್ರಹಣ ಕಾಲದಲ್ಲಿ ಯಾರು ಎಚ್ಚರಿಕೆ ವಹಿಸಬೇಕು?

ಅಕ್ಟೋಬರ್ 25ರಂದು ಈ ವರ್ಷದ ಕೊನೆಯ ಗ್ರಹಣ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮನೆಯೊಳಗೆ ಇರುವುದು ಉತ್ತಮ. ಅದರಲ್ಲೂ ಈ ಕೆಲವರು ಬಹಳ ಎಚ್ಚರಿಕೆ ವಹಿಸಬೇಕು. ಯಾರಿವರು?

First Published Oct 23, 2022, 3:35 PM IST | Last Updated Oct 23, 2022, 3:35 PM IST

ಗ್ರಹಣ ಕಾಲದಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಆದರೆ, ಕೆಲವರು ಅತಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಯಾರು ಈ ವಿಭಾಗದವರು, ಅವರು ಯಾವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಲಿದ್ದಾರೆ.