Asianet Suvarna News Asianet Suvarna News

ರಾಮ ಮಂದಿರ ಕಟ್ಟಲು ಅವಿರತ ಶ್ರಮಿಸಿದ ಕಲಿಯುಗದ ರಾಮಸೈನ್ಯವಿದು..!

Aug 6, 2020, 11:55 AM IST
  • facebook-logo
  • twitter-logo
  • whatsapp-logo

ಶತಕೋಟಿ ಜನರ ಕನಸು ನನಸು ಮಾಡಿದ ರಾಮ ಬಂಟನ ಕಥೆ ಇದು. ಈ ರಾಮಸೇನೆಯೇ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದಾರೆ. ತ್ರೇತಾಯುಗಕ್ಕೂ ಕಲಿಯುಗಕ್ಕೂ ಇದೆ ನಂಟು.. ಕಲಿಯುಗದ ಶ್ರೀರಾಮ ಸೈನೈ ಯಾವುದು..? ಯಾಕಾಗಿ ಇದೆ..? ಈ ಸೈನ್ಯ ಮಾಡಿದ್ದೇನು..? ಇಲ್ಲಿ ನೋಡಿ.

ರಾಮ ಭಕ್ತ ಮುಸ್ಲಿಮರು: ಅಯೋಧ್ಯೆ ಮಂದಿರಕ್ಕಾಗಿ ನಡೆಸಿದ್ದರು ಹೋರಾಟ!

ಪ್ರಭು ಶ್ರೀರಾಮ ಚಂದ್ರನ ಮಂದಿರ ಶ್ರೀಘ್ರದಲ್ಲಿಯೇ ತಲೆ ಎತ್ತಿ ನಿಲ್ಲಲಿದೆ. ಪ್ರಧಾನಿ ಮೋದಿ ಈಗಾಗಲೇ ಮಂದಿರ ಶಿಲಾನ್ಯಾಸವನ್ನು ನೆರವೇರಿಸಿದ್ದಾರೆ.  ಆದರೆ ರಾಮ ಮಂದಿರದ ಧ್ವನಿ ದೇಶಾದ್ಯಂತ ಹುಟ್ಟಿಕೊಂಡಿದ್ದು ಹೇಗೆ..? ಕೆಲವು ಹಿಂದೂ ಸಂಘಟನೆಗಳಿಗಷ್ಟೇ ಸೀಮಿತಿವಾಗಿದ್ದ ರಾಮ ಮಂದಿರ ಹೋರಾಟ ಸಾಮೂಹಿಕಾವಗಿದ್ದು ಹೇಗೆ..? ಇಲ್ಲಿದೆ ಸಂಪೂರ್ಣ ಹಿಸ್ಟರಿ

Video Top Stories