ರಾಮ ಭಕ್ತ ಮುಸ್ಲಿಮರು: ಅಯೋಧ್ಯೆ ಮಂದಿರಕ್ಕಾಗಿ ನಡೆಸಿದ್ದರು ಹೋರಾಟ!

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ಪಿಎಂ ಮೋದಿ ಶಿಲಾನ್ಯಾಸ ನಡೆಸಿದ್ದಾರೆ. ಈ ಮೂಲಕ ಐದು ಶತಮಾನಗಳ ಕನಸು ಸಾಕಾರಗೊಂಡಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ದೀರ್ಘ ಕಾಲದ ಹೋರಾಟ ನಡೆದಿದೆ. ಈಗಾಗಿ ಇದು ಹಿಂದೂಗಳ ಶ್ರದ್ಧೆ, ಭಕ್ತಿಯ ಸಂಕೇತ ಎನ್ನಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಈ ರಾಮ ಮಂದಿರಕ್ಕಾಗಿ ಮುಸಲ್ಮಾನರೂ ಹೋರಾಟ ನಡೆಸಿದ್ದಾರೆ. 

First Published Aug 5, 2020, 6:07 PM IST | Last Updated Aug 5, 2020, 6:07 PM IST

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ಪಿಎಂ ಮೋದಿ ಶಿಲಾನ್ಯಾಸ ನಡೆಸಿದ್ದಾರೆ. ಈ ಮೂಲಕ ಐದು ಶತಮಾನಗಳ ಕನಸು ಸಾಕಾರಗೊಂಡಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ದೀರ್ಘ ಕಾಲದ ಹೋರಾಟ ನಡೆದಿದೆ. ಈಗಾಗಿ ಇದು ಹಿಂದೂಗಳ ಶ್ರದ್ಧೆ, ಭಕ್ತಿಯ ಸಂಕೇತ ಎನ್ನಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಈ ರಾಮ ಮಂದಿರಕ್ಕಾಗಿ ಮುಸಲ್ಮಾನರೂ ಹೋರಾಟ ನಡೆಸಿದ್ದಾರೆ. 

ಹೌದು ರಾಮ್‌ ನಾಮ್‌ ಸತ್ಯ್‌ ಹೇ, ರಾಮ್‌ ರಹೀಂ ಏಕ್‌ ಹೇ ಎಂಬುವುದನ್ನು ತೋರಿಸಿಕೊಡುವ, ಭವ್ಯ ರಾಮ ಮಂದಿರವನ್ನು ಐಕ್ಯತೆಯ ಪ್ರತೀಕವಾಗಿಸುವ ಕತೆ ಇಲ್ಲಿದೆ ನೋಡಿ

Video Top Stories