ಕೊರೋನಾಕ್ಕಿಂತ ದೊಡ್ಡ ಕಂಟಕ ಮುಂದೆ ಕಾದಿದೆ!
2020 ನೇ ವರ್ಷ ಮುಗಿಯುತ್ತ ಬಂದಿತು/ ಹಾಗಾದರೆ ಪ್ರಪಂಚದಲ್ಲಿ ಇನ್ನು ಮುಂದೆ ಏನಾಗುತ್ತದೆ/ ಕೊರೋನಾಕ್ಕೆ ನಿಜವಾದ ಕಾರಣ ಏನು? ಭಾರತದಲ್ಲಿ ಮುಂದೆ ಪರಿಸ್ಥಿತಿ ಹೇಗಿರಲಿದೆ?/ ಜಲಪ್ರಳಯಕ್ಕೆ ಅಂತ್ಯ ಯಾವಾಗ
ಬೆಂಗಳೂರು(ಅ. 25) 2020 ನೇ ವರ್ಷ ಮುಗಿಯುತ್ತ ಬಂದಿತು. ವರ್ಷದ ಆರಂಭದಲ್ಲಿ ಇದ್ದ ಸಂಭ್ರಮ ಇಲ್ಲವೇ ಇಲ್ಲ. ಒಂದೆಲ್ಲಾ ಒಂದು ಸಂಕಷ್ಟಗಳು ಕಾಡುತ್ತಲೇ ಇವೆ..
'ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕೊರೋನಾನೆ ಬರ್ತಿರಲಿಲ್ಲ'
ನವರಾತ್ರಿ, ದೀಪಾವಳಿ ಸಂಭ್ರಮ ಬಂದಿದ್ದು ಹಬ್ಬದ ಮೇಲೆ ಕೊರೋನಾ ಛಾಯೆ.. ಆರಂಭದಲ್ಲಿ ಕೊರೋನಾ ಕಾಡಿದರೆ ಈಗ ವರುಣ ಅಬ್ಬರಿಸುತ್ತಿದ್ದಾನೆ. ಹಾಗಾದರೆ ಈ ಸಂಕಷ್ಟಕ್ಕೆಲ್ಲ ಕೊನೆ ಯಾವಾಗ?