ನನ್ನಿಂದಾಗದು ಎಂದಿದ್ದು ಸಾಕು, ಸವಾಲು ಎದುರಿಸಿಕೊಂಡೇ ಮುನ್ನುಗ್ಗಿ

ಏನೇ ಕಷ್ಟ ಬಂದರೂ ಸಾಧನೆ ಮಾಡುವಂತಹ ಮನಸ್ಥಿತಿ ಇರಬೇಕು. ಸಾಧನೆಯನ್ನು ಅರ್ಧಕ್ಕೆ ಬಿಡಬಾರದು. ಏನಾದರೂ ಆಗಲಿ ಸಾಧನೆ ಮಾಡುವಾಗ ದೃತಿಗೆಡಬಾರದು. ಇಲ್ಲಿ ನೋಡಿ ಶ್ರೀದತ್ತ ವಾಣಿ

Share this Video
  • FB
  • Linkdin
  • Whatsapp

ಆಧ್ಯಾತ್ಮಕ ಸಾಧನೆ ಮಾರ್ಗದಲ್ಲಿರುವವರಿಗೆ ಅನಿರೀಕ್ಷಿತ ಧರ್ಮ ಸಂಕಟಗಳು ಎದುರಾಗುತ್ತವೆ. ಕೆಲವರು ಇದಕ್ಕೆ ಹೆದರಿ ಅಯ್ಯೋ ಇದು ನಮಗಾಗಲ್ಲ ಎಂದು ಬಿಟ್ಟುಬಿಡುತ್ತಾರೆ. ಅದಕ್ಕೆ ಪರಿಹಾರ ಹುಡುಕಿ ಸಾಧನೆ ಮಾಡುವುದಿಲ್ಲ. ಆದರೆ ಈ ರೀತಿ ಮಾಡಬಾರದು.

ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಕಲೆ..!

ಏನೇ ಕಷ್ಟ ಬಂದರೂ ಸಾಧನೆ ಮಾಡುವಂತಹ ಮನಸ್ಥಿತಿ ಇರಬೇಕು. ಸಾಧನೆಯನ್ನು ಅರ್ಧಕ್ಕೆ ಬಿಡಬಾರದು. ಏನಾದರೂ ಆಗಲಿ ಸಾಧನೆ ಮಾಡುವಾಗ ದೃತಿಗೆಡಬಾರದು. ಇಲ್ಲಿ ನೋಡಿ ಶ್ರೀದತ್ತ ವಾಣಿ

Related Video